Category: ತುಮಕೂರು ನಗರ
ಉದ್ಯೋಗ ಖಾತರಿ: 70 ಲಕ್ಷ ಮಾನವ ದಿನ ಸೃಜನೆ! ತುಮಕೂರು ರಾಜ್ಯಕ್ಕೇ ಪ್ರಥಮ
ಉದ್ಯೋಗ ಖಾತರಿ: 70 ಲಕ್ಷ ಮಾನವ ದಿನ ಸೃಜನೆ! ತುಮಕೂರು ರಾಜ್ಯಕ್ಕೇ ಪ್ರಥಮ Tumkurnews ತುಮಕೂರು: 2024-25ನೇ ಸಾಲಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸುಮಾರು 45 ಸಾವಿರ ಕಾಮಗಾರಿಗಳನ್ನು ಅನುಷ್ಟಾನ[more...]
ತುಮಕೂರು: ನಿಷೇಧಾಜ್ಞೆ ಜಾರಿ: ನಿಷೇಧಾಜ್ಞೆ ಉಲ್ಲಂಘಿಸಿದರೆ ಬಂಧನ
ತುಮಕೂರು: ನಿಷೇಧಾಜ್ಞೆ ಜಾರಿ: ನಿಷೇಧಾಜ್ಞೆ ಉಲ್ಲಂಘಿಸಿದರೆ ಬಂಧನ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಆದೇಶ Tumkurnews ತುಮಕೂರು: ನಗರದಲ್ಲಿ ಮೇ 10 ರಿಂದ 17ರವರೆಗೆ ವಿವಿಧ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆಯನ್ನು ಯಾವುದೇ ಲೋಪದೋಷವಿಲ್ಲದಂತೆ ಸುಸೂತ್ರವಾಗಿ ನಡೆಸಲು[more...]
ತುಮಕೂರು: 132 ಕೋಟಿ ವೆಚ್ಚದಲ್ಲಿ ಹೊಸ ಜಿಲ್ಲಾಸ್ಪತ್ರೆ ನಿರ್ಮಾಣ: ಪರಮೇಶ್ವರ್
ಜಿಲ್ಲಾಸ್ಪತ್ರೆ ನೂತನ ಕಟ್ಟಡ ನಿರ್ಮಾಣ: ಸಚಿವರಿಂದ ನೀಲನಕ್ಷೆ ಪರಿಶೀಲನೆ Tumkurnews ತುಮಕೂರು: ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅವರು ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ 132 ಕೋಟಿ ರೂ.[more...]
ಟ್ರೇಡ್ ಲೈಸೆನ್ಸ್’ಗಾಗಿ ‘ವ್ಯಾಪಾರ’ ತಂತ್ರಾಂಶ ಬಳಕೆ
ಟ್ರೇಡ್ ಲೈಸೆನ್ಸ್'ಗಾಗಿ ‘ವ್ಯಾಪಾರ’ ತಂತ್ರಾಂಶ ಬಳಕೆ Tumkurnews ತುಮಕೂರು: ಪಾಲಿಕೆಯ 35 ವಾರ್ಡುಗಳ ವ್ಯಾಪ್ತಿಯಲ್ಲಿರುವ ಉದ್ದಿಮೆದಾರರಿಗೆ ಟ್ರೇಡ್ ಲೈಸೆನ್ಸ್ ಹಾಗೂ ನವೀಕರಣಕ್ಕಾಗಿ ಏಪ್ರಿಲ್ 1 ರಿಂದ ಹೊಸದಾಗಿ ‘ವ್ಯಾಪಾರ' ಎಂಬ ತಂತ್ರಾಂಶವನ್ನು ಬಳಕೆ ಮಾಡಲಾಗುವುದು[more...]
ತುಮಕೂರು: ಡಾ: ಬಾಬು ಜಗಜೀವನರಾಂ ವೃತ್ತ ಅಭಿವೃದ್ಧಿಗೆ ಸಿದ್ಧತೆ: ಜಿಲ್ಲಾಧಿಕಾರಿ
ಡಾ: ಬಾಬು ಜಗಜೀವನರಾಂ ವೃತ್ತ ಅಭಿವೃದ್ಧಿಗೆ ಸಿದ್ಧತೆ Tumkurnews ತುಮಕೂರು: ನಗರದ ಕೋತಿ ತೋಪು ಪ್ರದೇಶದಲ್ಲಿರುವ ಡಾ: ಬಾಬು ಜಗಜೀವನರಾಂ ವೃತ್ತದ ಅಭಿವೃದ್ಧಿಗೆ ಈಗಾಗಲೇ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.[more...]
ಕರ್ನಾಟಕ ಬಂದ್: ತುಮಕೂರಿನಲ್ಲಿ ಹೇಗಿದೆ?
ಕರ್ನಾಟಕ ಬಂದ್: ತುಮಕೂರಿನಲ್ಲಿ ಹೇಗಿದೆ? Tumkur news ತುಮಕೂರು: ವಿವಿಧ ಕನ್ನಡ ಪರ ಸಂಘಟನೆಗಳು ಶನಿವಾರ ಕರೆ ನೀಡಿರುವ ಕರ್ನಾಟಕ ಬಂದ್'ಗೆ ನಗರದಲ್ಲಿ ಯಾವುದೇ ಸ್ಪಂದನೆ ದೊರೆತಿಲ್ಲ. ನಗರದ ದೇವರಾಜ ಅರಸು ಬಸ್ ನಿಲ್ದಾಣದಲ್ಲಿ[more...]
ತುಮಕೂರು: ಜನರಿಗೆ ಶುದ್ಧೀಕರಿಸಿದ ಕುಡಿಯುವ ನೀರು ಪೂರೈಕೆ ಮಾಡಿ: ಜಿಲ್ಲಾಧಿಕಾರಿ
ಜನರಿಗೆ ಶುದ್ಧೀಕರಿಸಿದ ಕುಡಿಯುವ ನೀರು ಪೂರೈಕೆ ಮಾಡಲು ಡೀಸಿ ಸೂಚನೆ Tumkur new ತುಮಕೂರು: ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಜನರಿಗೆ ಶುದ್ದೀಕರಿಸಿದ ಕುಡಿಯುವ ನೀರನ್ನೇ ಪೂರೈಕೆ ಮಾಡಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್[more...]
ವಿಪರೀತ ಬಿಸಿಲು: ಮಧ್ಯಾಹ್ನ 12 ರಿಂದ 3 ಗಂಟೆವರೆಗೆ ಕಾಮಗಾರಿ ಸ್ಥಗಿತ, ಕಾರ್ಮಿಕರಿಗೆ ವಿಶ್ರಾಂತಿ
ಬಿಸಿಲಿನ ಬೇಗೆ: ಮುಂಜಾಗ್ರತೆವಹಿಸಲು ಕಾರ್ಮಿಕರಲ್ಲಿ ಮನವಿ Tumkur news ತುಮಕೂರು: ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಬಿಸಿಲು ಹೆಚ್ಚಾಗಿದ್ದು, ಬಿಸಿಲಿನ ಪ್ರಕೋಪದಿಂದ ತಪ್ಪಿಸಿಕೊಳ್ಳಲು ಕಾರ್ಮಿಕರು ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಕಾರ್ಮಿಕ ಅಧಿಕಾರಿ[more...]
ತುಮಕೂರು: ಮಾ.21ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ: ಇಲ್ಲಿದೆ ಮಾಹಿತಿ
ಮಾ.21 ರಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ: ಸಕಲ ಸಿದ್ಧತೆ Tumkur news ತುಮಕೂರು: ಜಿಲ್ಲೆಯಲ್ಲಿ 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯು ಇದೇ ಮಾರ್ಚ್ 21 ರಿಂದ ಏಪ್ರಿಲ್ 4ರವರೆಗೆ ನಡೆಯಲಿದ್ದು, ಪರೀಕ್ಷೆಯು ಯಾವ ಲೋಪದೋಷವಿಲ್ಲದೆ ಸುಸೂತ್ರವಾಗಿ[more...]
ತುಮಕೂರು: ಲಂಚ ನೀಡಲು ಜಿಲ್ಲಾಧಿಕಾರಿ ಕಚೇರಿಗೆ ಬಂದ ರೈತರು
ಲಂಚ ನೀಡಲು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ರೈತರು! ಅಧಿಕಾರಿಗಳ ವಿರುದ್ಧ ಫಲಾನುಭವಿಗಳ ಆಕ್ರೋಶ Tumkur news ತುಮಕೂರು: ಮೀನುಗಾರಿಕೆ ಇಲಾಖೆಯಿಂದ ಕಾರ್ಯಾದೇಶ ಪಡೆದು ಮೀನುಗಾರಿಕಾ ಘಟಕಗಳನ್ನು ನಿರ್ಮಿಸಿ ಎರಡು ವರ್ಷ ಅಲೆದಾಟ ಮಾಡಿದರು ಸಹಾಯಧನ[more...]