Category: ಪಾವಗಡ
1 ವರ್ಷದ ಮಗು, 2 ತಿಂಗಳ ಗರ್ಭಿಣಿಗೆ ಕೊರೋನಾ; ಕಳವಳ ವ್ಯಕ್ತಪಡಿಸಿದ ಡಿಎಚ್ಒ
ತುಮಕೂರು(ಜು. 7) tumkurnews.in ಜಿಲ್ಲೆಯಲ್ಲಿ ಜುಲೈ 7 ರಂದು ಕಂಡು ಬಂದಿರುವ 24 ಹೊಸ ಕೊರೋನಾ ಪ್ರಕರಣಗಳಲ್ಲಿ ಒಂದು ವರ್ಷದ ಮಗು, ಎರಡು ತಿಂಗಳ ಗರ್ಭಿಣಿ ಇದ್ದಾರೆ ಎಂದು ಡಿ.ಎಚ್.ಒ ಡಾ.ನಾಗೇಂದ್ರಪ್ಪ ತೀವ್ರ ಕಳವಳ[more...]
ಜಿಲ್ಲೆಯಲ್ಲಿ 24 ಹೊಸ ಕೇಸ್, 300ರ ಸಮೀಪದಲ್ಲಿದೆ ಕೊರೋನಾ
ತುಮಕೂರು(ಜು.7) tumkurnews.in ಜಿಲ್ಲೆಯಲ್ಲಿ ಮಂಗಳವಾರ 24 ಜನರಲ್ಲಿ ಹೊಸದಾಗಿ ಕೊರೋನಾ ಸೋಂಕು ಕಂಡು ಬಂದಿದೆ. ಪಾವಗಡದಲ್ಲಿ ಅತಿ ಹೆಚ್ಚು 14 ಪ್ರಕರಣಗಳಲ್ಲಿ ಪಾಸಿಟಿವ್ ಬಂದಿದ್ದು, ಚಿಕ್ಕನಾಯಕನಹಳ್ಳಿ 1, ಗುಬ್ಬಿ 3, ಕೊರಟಗೆರೆ 2, ಕುಣಿಗಲ್[more...]
ಜಿಲ್ಲೆಯಲ್ಲಿ 221ಕ್ಕೆ ಏರಿದ ಕೊರೋನಾ ಸಂಖ್ಯೆ, ಹೊಸದಾಗಿ 13 ಜನರಲ್ಲಿ ಪತ್ತೆ
ತುಮಕೂರು(ಜು.4) tumkurnews.in ಜಿಲ್ಲೆಯಲ್ಲಿ ಶನಿವಾರ ಹೊಸದಾಗಿ 13 ಜನರಲ್ಲಿ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ. ಕುಣಿಗಲ್ 2, ಮಧುಗಿರಿ 2, ಪಾವಗಡ 3, ತುಮಕೂರು ತಾಲ್ಲೂಕಿನ 6 ಪ್ರಕರಣಗಳಲ್ಲಿ ಸೋಂಕು ಕಂಡು ಬಂದಿದೆ. ಜಿಲ್ಲೆಯ[more...]
ಜಿಲ್ಲೆಯ 7 ತಾಲ್ಲೂಕಿನ 25 ಜನರಿಗೆ ಕೊರೋನಾ ಅಟ್ಯಾಕ್, ಎಲ್ಲಿ ಎಷ್ಟು?
ತುಮಕೂರು(ಜು.3) tumkurnews.in ಜಿಲ್ಲೆಯಲ್ಲಿ ಕೊರೊನಾ ದ್ವಿಶತಕ ಭಾರಿಸಿದೆ. ಶುಕ್ರವಾರ ಒಂದೇ ದಿನ 25 ಹೊಸ ಪ್ರಕರಣಗಳು ದಾಖಲಾಗಿದ್ದು, ಜಿಲ್ಲೆಯ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 208ಕ್ಕೆ ಏರಿದೆ. ಶುಕ್ರವಾರ, ಕೊರಟಗೆರೆ 3, ಕುಣಿಗಲ್ 2,[more...]
ಜಿಲ್ಲೆಯಲ್ಲಿ 26 ಹೊಸ ಸೋಂಕಿತರು ಪತ್ತೆ, 139ಕ್ಕೆ ಏರಿದ ಕೊರೋನಾ
ತುಮಕೂರು(ಜು.1) tumkurnews.in ಜಿಲ್ಲೆಯಲ್ಲಿ ಕೊರೋನಾ ಆರ್ಭಟ ಮುಂದುವರಿದಿದೆ. ಬುಧವಾರ ಪುನಃ ಜಿಲ್ಲೆಯಲ್ಲಿ 26 ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ. ತುಮಕೂರು 8, ಶಿರಾ 2, ಪಾವಗಡ 3, ಮಧುಗಿರಿ 4, ಕುಣಿಗಲ್ 6, ಗುಬ್ಬಿ[more...]
Big Breaking News; ಜಿಲ್ಲೆಯಲ್ಲಿ 18 ಪಾಸಿಟಿವ್
ತುಮಕೂರು(ಜೂ.28) tumkurnews.in: ಜಿಲ್ಲೆಯಲ್ಲಿ ಭಾನುವಾರ ಜನ ಬೆಚ್ಚಿ ಬಿದ್ದಿದ್ದಾರೆ, ಇವತ್ತು ಒಂದೇ ದಿನ 18 ಜನರಿಗೆ ಕೊರೋನಾ ವೈರಸ್ ಪಾಸಿಟಿವ್ ಬಂದಿದ್ದು, ಒಟ್ಟು ಪಾಸಿಟಿವ್ ಬಂದಿರುವ ಸಂಖ್ಯೆ 93ಕ್ಕೆ ಏರಿದೆ. ಈ ಮೂಲಕ ಕೊರೋನಾ[more...]
ಪಾವಗಡದಲ್ಲಿ ಶಿಕ್ಷಕರಿಗೆ ಕ್ವಾರಂಟೈನ್, ತುಮಕೂರಿನ ಡಿಎಚ್ಒ ಕಚೇರಿಯಲ್ಲಿ ಸೀಲ್ ಡೌನ್
ತುಮಕೂರು,(ಜೂ.26) tumkurnews.in ಎಸ್.ಎಸ್.ಎಲ್.ಸಿ ಪರೀಕ್ಷಾ ಕರ್ತವ್ಯ ನಿರ್ವಹಿಸಿದ್ದ ಅಧಿಕಾರಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿದ್ದು, 6 ಮಂದಿ ಶಿಕ್ಷಕರನ್ನು ಕ್ವಾರಂಟೈನ್ ಮಾಡಲಾಗಿದೆ. ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಅರಸಿಕೆರೆ ಗ್ರಾಮದಲ್ಲಿ ಪಾವಗಡ ತಾಲ್ಲೂಕು ಬಿಸಿಎಂ[more...]
ಕೊರೋನಾ ಮಹಾ ಸ್ಪೋಟ, ತುಮಕೂರು, ಮಧುಗಿರಿ, ಶಿರಾ, ಪಾವಗಡ, ತಿಪಟೂರು, ಗುಬ್ಬಿ, ಚಿಕ್ಕನಾಯಕನಹಳ್ಳಿ ಸೇರಿ 15 ಪಾಸಿಟಿವ್.
ತುಮಕೂರು,(ಜೂ. 26) tumkurnews.in ಜಿಲ್ಲೆಯಲ್ಲಿ ಕೊರೋನಾ ಮಹಾ ಸ್ಪೋಟ ಸಂಭವಿಸಿದೆ. ಶುಕ್ರವಾರ ಒಂದೇ ದಿನ 15 ಜನರಿಗೆ ಪಾಸಿಟಿವ್ ಬಂದಿದ್ದು, ಒಟ್ಟು ಸಕ್ರೀಯ ಸೋಂಕಿತರ ಸಂಖ್ಯೆ 31ಕ್ಕೆ ಏರಿದೆ. ಅಲ್ಲದೇ ಅವರೆಗೆ 73 ಜನರಿಗೆ[more...]
ಪಾವಗಡ ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ತುಮಕೂರು,(ಜೂ.25) tumkurnews.in ಪಾವಗಡ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಕಾರ್ಯಕರ್ತೆಯರ 5 ಹುದ್ದೆ, ಹಾಗೂ ಸಹಾಯಕಿಯರ 19 ಹುದ್ದೆಗಳಿಗೆ ಅರ್ಹ ಮಹಿಳೆಯರಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಪಾವಗಡ[more...]
ಪಾವಗಡದ ಸಾವಡಿಕುಂಟೆಯಲ್ಲಿ ನರೇಗಾ ವರ
ತುಮಕೂರು ನ್ಯೂಸ್.ಇನ್ (ಜೂ.17): ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2020-21ನೇ ಸಾಲಿನಲ್ಲಿ ಜಿಲ್ಲೆ ಪಾವಗಡ ತಾಲ್ಲೂಕಿನ ಪಳವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾವಡಿಕುಂಟೆಯಲ್ಲಿ ನೀರಿನ ಕೊಳ ನಿರ್ಮಾಣ ಕಾಮಗಾರಿಯು ಪ್ರಗತಿಯಲ್ಲಿದ್ದು, ಈ[more...]