Category: ಗುಬ್ಬಿ
ಚಿಕಿತ್ಸೆ ಫಲಿಸದೆ ಇಬ್ಬರು ಕೊರೋನಾ ಸೋಂಕಿತರು ಸಾವು, 23 ಹೊಸ ಪ್ರಕರಣ
ತುಮಕೂರು ನ್ಯೂಸ್.ಇನ್ Tumkurnews.in(ಜು.18) ತುಮಕೂರು ಜಿಲ್ಲೆಯಲ್ಲಿ 23 ಮಂದಿಗೆ ಹೊಸದಾಗಿ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 653ಕ್ಕೆ ಏರಿದೆ ಎಂದು ಡಿಎಚ್ಒ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ. ತಾಲೂಕುವಾರು ಮಾಹಿತಿ: ತುಮಕೂರು- 16[more...]
ಗುಬ್ಬಿ ವಿಧಾನಸಭಾ ಕ್ಷೇತ್ರಕ್ಕೆ ಹೊಸ ಮುಖದ ಪರಿಚಯ!?
ತುಮಕೂರು(ಜು.12) tumkurnews.in ( ಭಾನುವಾರದ ರಾಜಕೀಯ ಓದು) ಜಿಲ್ಲೆಯ ರಾಜಕಾರಣದಲ್ಲಿ ಮುಂದಿನ ವಿಧಾನಸಭೆ ಚುನಾವಣೆ ಕೆಲವೊಂದು ಮಹತ್ವದ ಬದಲಾವಣೆಗಳನ್ನು ತರುವ ಮುನ್ಸೂಚನೆ ಕಂಡು ಬರುತ್ತಿದೆ. ಬಲ್ಲ ಮೂಲಗಳ ಪ್ರಕಾರ ಗುಬ್ಬಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ[more...]
ಶನಿವಾರ ಪತ್ತೆಯಾದ 25 ಕೊರೋನಾ ಪಾಸಿಟಿವ್ ಕೇಸುಗಳು ಎಲ್ಲಿಯವು? ಸಂಪೂರ್ಣ ವಿವರ
ತುಮಕೂರು(ಜು.11) tumkurnews.in ಜಿಲ್ಲೆಯಲ್ಲಿ ಶನಿವಾರ ಪತ್ತೆಯಾದ 25 ಕೊರೋನಾ ಹೊಸ ಪಾಸಿಟಿವ್ ಪ್ರಕರಣಗಳ ವಿವರ ಇಲ್ಲಿದೆ. ತುಮಕೂರು- 12 ತುಮಕೂರಿನ ಮಹಾಲಕ್ಷ್ಮಿ ನಗರದ ಪುರುಷ (58), ವಕೋಡಿ ಹೊಸ ಬಡಾವಣೆಯ ಮಹಿಳೆ( 58), ಎಸ್.ಐ.ಟಿ[more...]
ಇವತ್ತು ಸಹ 6 ತಾಲೂಕಿನ 44 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆ
ತುಮಕೂರು(ಜು.2) tumkurnews.in ಜಿಲ್ಲೆಯಲ್ಲಿ ಕೊರೋನಾ ನಾಗಾಲೋಟ ಮುಂದುವರಿದಿದೆ. ಜುಲೈ 2ರ ಗುರುವಾರ ಒಂದೇ ದಿನ 44 ಪಾಸಿಟಿವ್ ಪ್ರಕರಣಗಳು ಹೊಸದಾಗಿ ಪತ್ತೆಯಾಗಿವೆ. ಚಿಕ್ಕನಾಯಕನಹಳ್ಳಿ 5, ಗುಬ್ಬಿ 13, ಕೊರಟಗೆರೆ 17, ಕುಣಿಗಲ್ 3, ತಿಪಟೂರು[more...]
ಜಿಲ್ಲೆಯಲ್ಲಿ 26 ಹೊಸ ಸೋಂಕಿತರು ಪತ್ತೆ, 139ಕ್ಕೆ ಏರಿದ ಕೊರೋನಾ
ತುಮಕೂರು(ಜು.1) tumkurnews.in ಜಿಲ್ಲೆಯಲ್ಲಿ ಕೊರೋನಾ ಆರ್ಭಟ ಮುಂದುವರಿದಿದೆ. ಬುಧವಾರ ಪುನಃ ಜಿಲ್ಲೆಯಲ್ಲಿ 26 ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ. ತುಮಕೂರು 8, ಶಿರಾ 2, ಪಾವಗಡ 3, ಮಧುಗಿರಿ 4, ಕುಣಿಗಲ್ 6, ಗುಬ್ಬಿ[more...]
ಬಿಕ್ಕೆಗುಡ್ಡ, ಹಾಗಲವಾಡಿ ರೈತರೊಂದಿಗಿನ ಸಚಿವ ಮಾಧುಸ್ವಾಮಿ ಸಭೆ ಫಲಪ್ರದ
ತುಮಕೂರು(ಜೂ.29) tumkurnews.in: ಬಿಕ್ಕೆಗುಡ್ಡ ಮತ್ತು ಹಾಗಲವಾಡಿ ಕುಡಿಯುವ ನೀರು ಯೋಜನೆ ನಿರ್ಮಾಣಕ್ಕೆ ರೈತರು ತಮ್ಮ ಜಮೀನು ಬಿಟ್ಟುಕೊಟ್ಟು ಯೋಜನೆಗಳನ್ನು ಪೂರ್ಣಗೊಳಿಸಲು ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಮನವಿ ಮಾಡಿದರು. ಜಿಲ್ಲಾಧಿಕಾರಿ[more...]
Big Breaking News; ಜಿಲ್ಲೆಯಲ್ಲಿ 18 ಪಾಸಿಟಿವ್
ತುಮಕೂರು(ಜೂ.28) tumkurnews.in: ಜಿಲ್ಲೆಯಲ್ಲಿ ಭಾನುವಾರ ಜನ ಬೆಚ್ಚಿ ಬಿದ್ದಿದ್ದಾರೆ, ಇವತ್ತು ಒಂದೇ ದಿನ 18 ಜನರಿಗೆ ಕೊರೋನಾ ವೈರಸ್ ಪಾಸಿಟಿವ್ ಬಂದಿದ್ದು, ಒಟ್ಟು ಪಾಸಿಟಿವ್ ಬಂದಿರುವ ಸಂಖ್ಯೆ 93ಕ್ಕೆ ಏರಿದೆ. ಈ ಮೂಲಕ ಕೊರೋನಾ[more...]
ಕೊರೋನಾ ಮಹಾ ಸ್ಪೋಟ, ತುಮಕೂರು, ಮಧುಗಿರಿ, ಶಿರಾ, ಪಾವಗಡ, ತಿಪಟೂರು, ಗುಬ್ಬಿ, ಚಿಕ್ಕನಾಯಕನಹಳ್ಳಿ ಸೇರಿ 15 ಪಾಸಿಟಿವ್.
ತುಮಕೂರು,(ಜೂ. 26) tumkurnews.in ಜಿಲ್ಲೆಯಲ್ಲಿ ಕೊರೋನಾ ಮಹಾ ಸ್ಪೋಟ ಸಂಭವಿಸಿದೆ. ಶುಕ್ರವಾರ ಒಂದೇ ದಿನ 15 ಜನರಿಗೆ ಪಾಸಿಟಿವ್ ಬಂದಿದ್ದು, ಒಟ್ಟು ಸಕ್ರೀಯ ಸೋಂಕಿತರ ಸಂಖ್ಯೆ 31ಕ್ಕೆ ಏರಿದೆ. ಅಲ್ಲದೇ ಅವರೆಗೆ 73 ಜನರಿಗೆ[more...]
ಗುಬ್ಬಿ ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಗುಬ್ಬಿ,(ಜೂ.25) tumkurnews.in ಗುಬ್ಬಿ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಕಾರ್ಯಕರ್ತೆಯರ 1 ಹುದ್ದೆ, ಮಿನಿ ಕಾರ್ಯಕರ್ತೆಯರ 2 ಹಾಗೂ ಸಹಾಯಕಿಯರ 15 ಹುದ್ದೆಗಳಿಗೆ ಗೌರವಧನ ಆಧಾರದ ಮೇಲೆ ಆನ್‍ಲೈನ್[more...]
48 ಗಂಟೆಯಲ್ಲಿ 303 ಜನರಿಗೆ ಕ್ವಾರಂಟೈನ್, ಶಾಕ್ ನಲ್ಲಿ ಜನ
ತುಮಕೂರು, (ಜೂ.23) tumkurnews.in: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿನ ಬಗ್ಗೆ ಜನರು ನಿರ್ಲಕ್ಷ್ಯ ಮಾಡಿದಷ್ಟೂ ಸೋಂಕು ಜನರಿಗೆ ಹತ್ತಿರವಾಗುತ್ತಿದೆ. ಕಳೆದ 48 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 7 ಜನರಿಗೆ ಸೋಂಕು ದೃಢಪಟ್ಟಿದೆ, ಒಂದು ಸಾವು[more...]
