ದೇಶಾದ್ಯಂತ ಪಿಎಫ್ಐ ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ

1 min read

 

Tumkurnews
ನವದೆಹಲಿ; ದೇಶಾದ್ಯಂತ ಪಿಎಫ್ಐ ಸಂಘಟನೆಯನ್ನು ನಿಷೇಧಿಸಿ ಕೇಂದ್ರ ಗೃಹ ಸಚಿವಾಲಯ ಆದೇಶಿಸಿದೆ.
ಸಮಾಜ ವಿರೋಧಿ ಕೃತ್ಯ, ಗಣ್ಯರ ಹತ್ಯೆಗೆ ಸಂಚು, ಗಲಭೆ ಸಂಚು ಮತ್ತಿತರ ಆರೋಪಗಳ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಪಿಎಫ್ಐ ಸಂಘಟನೆಯ ಮೇಲೆ ಎನ್.ಐ.ಎ ಅಧಿಕಾರಿಗಳು ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ ಇದೀಗ ಪಿಎಫ್ಐ ಸಂಘಟನೆಯನ್ನು ಮುಂದಿನ 5 ವರ್ಷಗಳ ವರೆಗೆ ನಿಷೇಧಿಸಲಾಗಿದೆ. ಪಿಎಫ್ಐ ಸೇರಿದಂತೆ 8 ಸಂಘಟನೆಗಳನ್ನು ಇಂದು ನಿಷೇಧಿಸಲಾಗಿದೆ.

ತುಮಕೂರು ಪಿಎಫ್ಐ ಜಿಲ್ಲಾಧ್ಯಕ್ಷನ ಬಂಧನ

About The Author

You May Also Like

More From Author

+ There are no comments

Add yours