ಬೊಮ್ಮಾಯಿಯನ್ನು ಶ್ಲಾಘಿಸಿದ ಮೋದಿ

1 min read

 

Tumkur News
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಮಾರ್ಗದರ್ಶನದಲ್ಲಿ ರಾಜ್ಯಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಮೂವರು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿದಕ್ಕೆ ಪ್ರಧಾನಿ ನರೇಂದ್ರ ಮೋದಿ‌ ಬೊಮ್ಮಾಯಿ ಅವರನ್ನು ಶ್ಲಾಘಿಸಿದ್ದಾರೆ.

ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಆತ್ಮಹತ್ಯೆ

ಪ್ರಧಾನಿ ಮೋದಿ ಬೊಮ್ಮಾಯಿಗೆ ಕರೆಮಾಡಿ, ನಿಮ್ಮ ತಂತ್ರಗಾರಿಕೆ ಯಶಸ್ವಿಯಾಗಿದೆ. ಕಷ್ಟಕರ ಸನ್ನಿವೇಶದಲ್ಲಿ ಮೂವರು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಟ್ಟಿಸಿರುವುದು ನನ್ನಲ್ಲಿ ಅರ್ಷ ತಂದಿದೆ ಎಂದರು.

ಆರೋಗ್ಯ ಕ್ಷೇತ್ರದಲ್ಲಿ ಅಪಾರ ಅವಕಾಶ: ಮೋದಿ

ತಾವು ಪಟ್ಟ ಪ್ರಯತ್ನದಿಂದ ಈ ಕಾರ್ಯ ಫಲಿಸಿದೆ. ಇನ್ನು ಮುಂಬರುವ ದಿನಗಳಲ್ಲಿ ಹೀಗೇ ಉತ್ತಮ ಕೊಡುಗೆ ನೀಡುವಂತೆ ಬೊಮ್ಮಾಯಿಯನ್ನು ಹಾರೈಸಿದರು.

About The Author

You May Also Like

More From Author

+ There are no comments

Add yours