ತುರುವೇಕೆರೆ: ಕೊಂಡಜ್ಜಿ ಗ್ರಾಮ ಪಂಚಾಯತಿ ಸದಸ್ಯ ಕೆ.ವಿ ಜೀವನ್ ಗೌಡ ನಿಧನ

1 min read

https://chat.whatsapp.com/Haj1IrKLgZpAIglCBfQbtB" alt="" width="397" height="133" />

ತುರುವೇಕೆರೆ: ಕೊಂಡಜ್ಜಿ ಗ್ರಾಮ ಪಂಚಾಯತಿ ಸದಸ್ಯ ಕೆ.ವಿ ಜೀವನ್ ಗೌಡ ನಿಧನ

Tumkurnews
ತುರುವೇಕೆರೆ: ತಾಲೂಕಿನ ದಂಡಿನಶಿವರ ಹೋಬಳಿಯ ಕೊಂಡಜ್ಜಿ ಗ್ರಾಮ ಪಂಚಾಯತಿ ಸದಸ್ಯ ಹಾಗೂ ಗುತ್ತಿಗೆದಾರ ಕೆ.ವಿ ಜೀವನ್ ಗೌಡ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಕೇರಳಕ್ಕೆ ಪ್ರವಾಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಇಡುಕ್ಕಿ ಬಳಿ ಟೆಂಪೋ ಟ್ರಾವೆಲ್ಲೆರ್ ಅಪಘಾತಕ್ಕಿಡಾಗಿ ಅವರು ನಿಧನ ಹೊಂದಿದ್ದಾರೆ.

ತುಮಕೂರು: ಸಚಿವರಾದ ಡಾ.ಜಿ ಪರಮೇಶ್ವರ್, ಕೆ.ಎನ್ ರಾಜಣ್ಣ ರಾಜೀನಾಮೆ ನೀಡಲಿ
ಮೃತ ಜೀವನ್ ಗೌಡ ಅವರು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ, ಎಪಿಎಂಸಿ ಮಾಜಿ ಅಧ್ಯಕ್ಷೆ ಹಾಗೂ ಬಿಜೆಪಿ ಮುಖಂಡರಾದ ಲತಾ ಮತ್ತು ಕೆ.ಎಸ್.ವಿಶ್ವನಾಥ್ ಅವರ ಹಿರಿಯ ಪುತ್ರರಾಗಿದ್ದಾರೆ.

ತುಮಕೂರು: ಅನಧಿಕೃತ ಶಾಲೆಗಳ ರದ್ದತಿಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ

About The Author

You May Also Like

More From Author

+ There are no comments

Add yours