ಇಎಸ್ಐ ಆಸ್ಪತ್ರೆಯಲ್ಲಿ ಔಷಧ ದೊರೆಯದೇ ರೋಗಿಗಳ ಪರದಾಟ!

1 min read

 

Tumkur News
ತುಮಕೂರು: ಇಎಸ್ಐ ಆಸ್ಪತ್ರೆಯಲ್ಲಿ ಔಷಧಿ ಖಾಲಿಯಾಗಿ ಮೂರು ತಿಂಗಳಾದರೂ ಯಾವುದೇ ಕ್ರಮವಿಲ್ಲದೇ ರೋಗಿಗಳ ಪಾಡು ಕೇಳುವವರಿಲ್ಲದಂತಾಗಿದೆ.

ಹೊಸ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿ ಕಾಣೆ

ಆಸ್ಪತ್ರೆಗೆ ಬಂದ ವೃದ್ಧರು, ರೋಗಿಗಳು, ಕಾರ್ಮಿಕರಿಗೆ ಔಷಧಿ ದೊರೆಯದೆ ನುರಾಸೆ ಮೂಡುತ್ತಿದೆ. ಹೆಸರಿಗೆ ಇಎಸ್ಐ ಆಸ್ಪತ್ರೆಯಾದರೂ ದರ್ಪ ಮಾತ್ರ ಖಾಸಗಿ ಆಸ್ಪತ್ರೆ ಗಿಂತಲೂ ಜೋರಾಗಿದೆ ಎನ್ನಲಾಗಿದೆ.

ಕಾರು – ಬೈಕ್ ನಡುವೆ ಡಿಕ್ಕಿ; ಬೈಕ್ ಸವಾರ ಸಾವು

ಔಶಧಿ ಅರಸಿ ಬರುವ ರೋಗಿಗಳಿಗೆ ಅಲ್ಲಿನ ಅಧಿಕಾರಿಗಳು ಅಸಡ್ಡೆಯ ಉತ್ತರ ನೀಡುತ್ತಿದ್ದಾರೆ. ಔಷಧಿ ಕೇಳಿದರೆ ಇಂಡೆಂಟ್ ಆಗಿದ್ದೇವೆ ಇನ್ನು ಬಂದಿಲ್ಲ ಎನ್ನುತ್ತಿದ್ದಾರೆ.

You May Also Like

More From Author

+ There are no comments

Add yours