ಡಾಲರ್ ಎದುರು ರೂಪಾಯಿ ಮೌಲ್ಯ 80ಕ್ಕೆ ಏರಿಕೆ!

1 min read

https://chat.whatsapp.com/Haj1IrKLgZpAIglCBfQbtB" alt="" width="397" height="133" />

Tumkur News
ಬೆಂಗಳೂರು: ಅಮೇರಿಕಾದ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಕುಸಿತಕಂಡಿದೆ. ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ 80ಕ್ಕೆ ಏರುವ ಸಾಧ್ಯತೆಗಳಿವೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ತುಮಕೂರು ಪಾಲಿಕೆಯ 2022-23ನೇ ಸಾಲಿನ ಬಜೆಟ್ ಮಂಡನೆ; ಇಲ್ಲಿದೆ ಸಂಪೂರ್ಣ ವಿವರ

ಕೆಲವು ದಿನಗಳ ಹಿಂದೆ ಡಾಲರ್ ಎದು ರುಪಾಯಿ ಮೌಲ್ಯ 77.92ವರೆಗೆ ತಲುಪಿತ್ತು. ಹೀಗೇ ಆದಲ್ಲಿ ಮುಂದಿನ ದಿನಗಳಲ್ಲಿ ರೂಪಾಯಿ ಮೌಲ್ಯ 79 ರಿಂದ‌ 81ಕ್ಕೆ ಏರುವ ಸಾಧ್ಯತೆಗಳಿವೆ.

ಸರ್ಕಾರದಲ್ಲಿ ರೆವಿನ್ಯೂ ಕಡಿಮೆ ಇದೆ; ಸಕಾಲದಲ್ಲಿ ತೆರಿಗೆ ಪಾವತಿಸಿ

ಹೀಗಿರುವಾಗ ಕಳೆದ ಸೋಮವಾರ ಡಾಲರ್ ಎದುರು ರೂಪಾಯಿ ಮೌಲ್ಯ ಎರಡು ಪೈಸೆ ಏರಿಕಕೆಯಾಗಿ ವಿನಿಮಯ ದರ 77.66ಗೆ ನಿಂತಿದೆ.

About The Author

You May Also Like

More From Author

+ There are no comments

Add yours