Tag: mgnrega
ನರೇಗಾದಿಂದ 11 ಲಕ್ಷ ಮಾನವ ದಿನಗಳ ಸೃಜನೆ, ಯಾವ ತಾಲೂಕು ಫಸ್ಟ್?
ತುಮಕೂರು ನ್ಯೂಸ್.ಇನ್, ಜೂ.16: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಟಾನದಲ್ಲಿ ತುಮಕೂರು ಜಿಲ್ಲೆಯ 10 ತಾಲ್ಲೂಕುಗಳಿಂದ ಈವರೆಗೆ ಒಟ್ಟು 11,26,832 ಮಾನವ ದಿನಗಳ ಸೃಜನೆ ಮಾಡಿದ್ದು, ಜೂನ್ ತಿಂಗಳ ನಿಗಧಿತ ಗುರಿಯಲ್ಲಿ[more...]