Tag: ಶ್ವಾನ ರಕ್ಷಣೆ
ನಾಯಿಯನ್ನು ಬಾವಿಗೆ ತಳ್ಳಿದ ದುಷ್ಕರ್ಮಿಗಳು; ಗ್ರಾಮದ ಯುವಕರಿಂದ ರಕ್ಷಣೆ
Tumkur News ಗುಬ್ಬಿ: ಯುವಕರ ಸಮೂಹವೊಂದು ಮೂಕ ಪ್ರಾಣಿ ನಾಯಿಯನ್ನು ಬಾವಿಗೆ ತಳ್ಳಿದ್ದು, ಹಸಿವಿನಿಂದ ರಾತ್ರಿ ಪೂರ್ತಿ ನರಳಾಡಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕು ಜವರೇಗೌಡನ ಪಾಳ್ಯದಲ್ಲಿ ನಡೆದಿದೆ. ಗುಬ್ಬಿ ವಿಧಾನಸಭಾ ಕ್ಷೇತ್ರಕ್ಕೆ[more...]