1 min read

ಮುಂದಿನ ದಿನಗಳಲ್ಲಿ ಹಲವು ರಾಜಕೀಯ ನಾಯಕರು ಕಮಲಕ್ಕೆ ಸೇರ್ಪಡೆ: ಡಾ. ಅಶ್ವತ್ಥ್ ನಾರಾಯಣ್

Tumkur News ಹುಬ್ಬಳ್ಳಿ: ರಾಜ್ಯಸಭೆಯಲ್ಲಿ ಬಿಜೆಪಿಯ ಮೂವರೂ ಅಭ್ಯರ್ಥಿಗಳ ಗೆಲುವು ಕಮಲಕ್ಕೆ ಮತ್ತಷ್ಟು ಮೆರುಗು ತಂದಂತಾಗಿದೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಆಪರೇಷನ್ ಕಮಲ ಮತ್ತೆ ಸದ್ದು ಮಾಡುತ್ತಿದೆ. ಸದ್ಯದಲ್ಲಿಯೇ ಮತ್ತಷ್ಟು ರಾಜಕೀಯ ನಾಯಕರು ಬಿಜೆಪಿ[more...]