Category: ಧಾರ್ಮಿಕ
ಜಾಮಾ ಮಸೀದಿ ಮುಂದೆ ಏಕಾಏಕಿ ಬೃಹತ್ ಪ್ರತಿಭಟನೆ
Tumkur News ನವದೆಹಲಿ: ಅಮಾನತುಗೊಂಡ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಮತ್ತು ಉಚ್ಛಾಟಿತ ನಾಯಕ ನವೀನ್ ಜಿಂದಾಲ್ ಪ್ರವಾದಿ ಮೊಹಮ್ಮದ್ ಅವರ ಕುರಿತಾಗಿ ಪ್ರಚೋದನಕಾರಿ ಹೇಳಿಕೆಗಳ ವಿರುದ್ಧ ದೆಹಲಿಯ ಜಾಮಾ ಮಸೀದಿ ಎದುರು ಬೃಹತ್ ಪ್ರತಿಭಟನೆ[more...]
ಕನ್ಯೆಯರ ಕಾಲುತೊಳೆಯುವ ವಿಭಿನ್ನ ಆಚರಣೆ!
Tumkur News ಪಾವಗಡ: ವೈವಿದ್ಯತೆ ಮೆರೆದ ಈ ದೇಶದಲ್ಲಿ ಹಲವು ಆಚರಣೆಗಳು ನಮ್ಮ ಗಮನ ಸೆಳೆದಿವೆ. ಆ ಸಾಲಿನಲ್ಲಿ ತುಮಕೂರು ಜಿಲ್ಲೆಯ ಪಾವಗಡದ ಲಂಬಾಣಿ ಸಮುದಾಯದವರು ಆಚರಿಸುತ್ತಿರುವ ಈ ಹಬ್ಬವೂ ಒಂದು. ತುಮಕೂರು ವಿವಿ[more...]
ಅಯೋಧ್ಯೆಯ ರಾಮ ಮಂದಿರಕ್ಕೆ ತುಮಕೂರಿನ ಮೂರು ಪುಣ್ಯ ಕ್ಷೇತ್ರಗಳ ಮಣ್ಣು!
ತುಮಕೂರು ನ್ಯೂಸ್.ಇನ್ Tumkurnews.in ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಮರ್ಯಾದ ಪುರುಷ ಪ್ರಭು ಶ್ರೀರಾಮಚಂದ್ರನ ಭವ್ಯವಾದ ಮಂದಿರಕ್ಕೆ ನಮ್ಮ ತುಮಕೂರಿನ ಮೂರು ಪ್ರಮುಖ ಪುಣ್ಯ ಕ್ಷೇತ್ರಗಳ ಮಣ್ಣನ್ನು ಬಳಸಲಾಗುತ್ತದೆ! ತುಮಕೂರಿನ ಸಿದ್ಧಗಂಗಾ ಮಠ, ಕುಣಿಗಲ್ ತಾಲ್ಲೂಕಿನ ಯಡಿಯೂರು[more...]
ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳ ಜನ್ಮ ದಿನವಿಂದು, ಶ್ರೀಗಳ ಸಂಪೂರ್ಣ ವಿವರ ಓದಿ
ತುಮಕೂರು ನ್ಯೂಸ್. ಇನ್ Tumkurnews.in ಸಿದ್ಧಗಂಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮಿಗಳು ಜುಲೈ 22ರ ಇಂದು 57ನೇ ಜನ್ಮ ದಿನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ನಡೆದಾಡುವ ದೇವರು ಶಿವೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮಿಗಳ ಅತ್ಯಂತ[more...]
ಸಿದ್ಧಗಂಗಾ ಮಠದ ವಾತಾವರಣ ಹೇಗಿದೆ ಗೊತ್ತಾ?
ತುಮಕೂರು ನ್ಯೂಸ್.ಇನ್ Tumkurnews.in (ಜು.18) ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ. ರೋಗ ಹರಡುವುದನ್ನು ತಡೆಗಟ್ಟಲು ಕೇಂದ್ರ ಸರಕಾರದಿಂದ ಮಾರ್ಚ್ ತಿಂಗಳಲ್ಲಿ ಲಾಕ್ ಡೌನ್ ಜಾರಿಗೆ ತರಲಾಗಿತ್ತು. ಲಾಕ್ ಡೌನ್ ತೆರವಾದ[more...]
ಕೊರೊನಾ ಸಂಹಾರಕ್ಕಾಗಿ ಯೋಗಾಸ್ತ್ರ ಬಳಸಿ: ಡಾ.ಶಿವಾನಂದ ಶ್ರೀ ಕರೆ
ತುಮಕೂರು,ಜೂ.21: tumkurnews.in: ನಮ್ಮೆಲ್ಲರ ಬದುಕು, ಬಡಿವಾರ, ಬಂಡವಾಳಗಳಿಗೆ 'ಸಡನ್' ಆಗಿ ಬ್ರೆಕ್ ಹಾಕಿದ ಕೊರೊನಾದ ವಿರುದ್ಧ ಬ್ರಹ್ಮಾಸ್ತ್ರವನ್ನು ಬಳಸುವುದು ಬೇಡ. ಯೋಗಾಸ್ತ್ರವನ್ನು ಬಳಸಿ. ಯೋಗಾಸ್ತ್ರ ಬಳಸಿದರೆ ಸಾಕು. ಯೋಗಾಸ್ತ್ರದ ಮುಂದೆ ಕೊರೊನಾದ ಆಟ ಮತ್ತು[more...]
ಬಿಎಸ್ ವೈ ಕುಟುಂಬದಿಂದ ಕುಣಿಗಲ್ ನಲ್ಲಿ ಗ್ರಹಣ ದೋಷ ಪರಿಹಾರ ಪೂಜೆ
ತುಮಕೂರು,(ಜೂ.21) ಕುಣಿಗಲ್, tumkurnews.in: ಸೂರ್ಯ ಗ್ರಹಣ ದೋಷ ನಿವಾರಣೆಗಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಕುಟುಂಬ ಸದಸ್ಯರು ತಮ್ಮ ಮನೆ ದೇವರಾದ ಕುಣಿಗಲ್ ತಾಲ್ಲೂಕಿನ ಶ್ರೀ ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.[more...]
ಸಿದ್ದಗಂಗಾ ಮಠದಲ್ಲಿ ಕಲ್ಪಶುದ್ಧಿ ಸ್ಯಾನಿಟೈಸ್ ಘಟಕ ಸ್ಥಾಪನೆ
ತುಮಕೂರು ನ್ಯೂಸ್.ಇನ್, ಜೂ.16: ಕೋವಿಡ್ 19 ಸೋಂಕಿನಿಂದ ಪಾರಾಗುವ ಸಲುವಾಗಿ ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡುವ ಭಕ್ತರಿಗಾಗಿ ಸ್ಯಾನಿಟೈಜೇಶನ್, ಕಲ್ಪಶುದ್ಧಿ ಸ್ಯಾನಿಟರಿ ಘಟಕ (ಗೇಟ್ ವೇ)ವನ್ನು ಸ್ಥಾಪಿಸಲಾಗಿದೆ. ಈ ಕಲ್ಪಶುದ್ಧಿ ಸ್ಯಾನಿಟರ್ ಘಟವನ್ನು[more...]
ಸಾಯಿಬಾಬಾ ದರ್ಶನ ದೊರೆಯಲಿದೆ
ತುಮಕೂರು: ರಾಮಕೃಷ್ಣ ನಗರದಲ್ಲಿರುವ ಶ್ರೀ ಶಿರಡಿ ಸಾಯಿನಾಥ ದೇವಸ್ಥಾನವು 08-06-2020ರ ಸೋಮವಾರದಿಂದ ತೆರೆದಿದ್ದು ಶ್ರೀ ಶಿರಡಿ ಸಾಯಿಬಾಬಾರವರ ದರ್ಶನವು ಎಂದಿನಂತೆ ಭಕ್ತರಿಗೆ ದೊರೆಯಲಿದೆ ಭಕ್ತಾದಿಗಳು ಆಗಮಿಸಿ ಗುರುಕೃಪೆಗೆ ಪಾತ್ರರಾಗಬೇಕೆಂದು ಹಾಗೂ ತೀರ್ಥ ಮತ್ತು ಪ್ರಸಾದ[more...]