ಲೋಕಸಭೆ ಚುನಾವಣೆಗೆ ನಾಳೆ ದಿನಾಂಕ ಘೋಷಣೆ: ಪ್ರೆಸ್ ಮೀಟ್ ಕರೆದ ಆಯೋಗ

1 min read

 

 

 

 

 

ನಾಳೆ ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆ: ಪ್ರೆಸ್‌ಮೀಟ್‌ ಕರೆದ ಆಯೋಗ

Tumkurnews
ನವದೆಹಲಿ: ಲೋಕಸಭೆ ಚುನಾವಣೆಗೆ ಮಾರ್ಚ್ 16ರಂದು ದಿನಾಂಕ ಘೋಷಣೆಯಾಗುವ ಸಾಧ್ಯತೆ ದಟ್ಟವಾಗಿದೆ.
ಮಾರ್ಚ್ 16ರ ಮಧ್ಯಾಹ್ನ 3 ಗಂಟೆಗೆ ಕೇಂದ್ರ ಚುನಾವಣಾ ಆಯೋಗವು ಪತ್ರಿಕಾಗೋಷ್ಠಿ ಕರೆದಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ‌ಘೋಷಣೆಯಾಗುವುದು‌ ಬಹುತೇಕ ಖಚಿತವಾಗಿದೆ.
ಈ ಬಾರಿ ಚುನಾವಣೆ ಯಾವ ದಿನಾಂಕ ನಡೆಯುತ್ತದೆ, ಎಷ್ಟು ಹಂತದಲ್ಲಿ ನಡೆಯುತ್ತದೆ, ಫಲಿತಾಂಶ ಯಾವಾಗ ಪ್ರಕಟವಾಗುತ್ತದೆ ಎಂಬ ಕುತೂಹಲಕ್ಕೆ ನಾಳೆ ತೆರೆ ಬೀಳಲಿದೆ.

ಮಾಜಿ‌ ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು

You May Also Like

More From Author

+ There are no comments

Add yours