270
Tumkurnews.in
ತುಮಕೂರು; ಗುಬ್ಬಿ ತಾಲೂಕು ನಿಟ್ಟೂರು ಬೆಸ್ಕಾಂ ಉಪವಿಭಾಗ ವ್ಯಾಪ್ತಿಯಲ್ಲಿ ಉಪಕರಣಗಳ ನಿರ್ವಹಣಾ ಕಾಮಗಾರಿ ಕೈಗೊಂಡಿದೆ.
ಜ.12ರ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಕಡಬ, ಕೆ.ರಾಂಪುರ, ಕೊಮ್ಮನಹಳ್ಳಿ, ಬ್ಯಾಲಹಳ್ಳಿ, ಗೊರ್ಜಿಹಳ್ಳಿ, ದಾಸರ ಕಲ್ಲಹಳ್ಳಿ, ಹೊನ್ನಶೆಟ್ಟಿಹಳ್ಳಿ, ಬೆಲವತ್ತ, ಶಿವನಂಜಪ್ಪ ನಗರ, ಬೆಣಚಿಗೆರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಉಂಟಾಗಲಿದೆ.
ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.