ತುಮಕೂರು: ವಿದ್ಯುತ್ ವ್ಯತ್ಯಯ
Tumkurnews
ತುಮಕೂರು: ಬೆಸ್ಕಾಂ ನಗರ ಉಪವಿಭಾಗ-1ರ ವ್ಯಾಪ್ತಿಯಲ್ಲಿ ದುರಸ್ತಿ ಕಾಮಗಾರಿ ಕೈಗೊಂಡಿರುವುದರಿಂದ ಡಿಸೆಂಬರ್ 6ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ತಿಪ್ಪನಹಳ್ಳಿ, ಯಲ್ಲಾಪುರ, ಅಂತರಸನಹಳ್ಳಿ, ಬೋವಿಪಾಳ್ಯ, ಎಸ್.ಎಲ್.ಎನ್. ಬಡಾವಣೆ, ಅರಕೆರೆ ಹೊಸಬಡಾವಣೆ, ಅರಕೆರೆ, ತಿಪ್ಪನಹಳ್ಳಿ ಮಲ್ಲೇನಹಳ್ಳಿ, ನವಿಲಹಳ್ಳಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಮಧ್ಯಂತರ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನಾಗರಾಜು ಹೆಚ್.ಪಿ. ಮನವಿ ಮಾಡಿದ್ದಾರೆ.




+ There are no comments
Add yours