ತುಮಕೂರು: ಒಂದು ಲಕ್ಷ ಮತಗಳ ಮುನ್ನಡೆ ಸಾಧಿಸಿದ ವಿ‌.ಸೋಮಣ್ಣ! ಗೆಲುವಿನ ಸನಿಹಕ್ಕೆ ಕಮಲ

1 min read

 

ಒಂದು ಲಕ್ಷ ಮತಗಳ ಮುನ್ನಡೆ ಸಾಧಿಸಿದ ವಿ‌.ಸೋಮಣ್ಣ! ಗೆಲುವಿನ ಸನಿಹಕ್ಕೆ ಕಮಲ

Tumkurnews
ತುಮಕೂರು: ಲೋಕಸಭೆ ಚುನಾವಣೆ ಮತ ಎಣಿಕೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಗೆಲುವಿನತ್ತ ದಾಪುಗಾಲು ಇಡುತ್ತಿದ್ದಾರೆ.
ಈವರೆಗೆ 18 ಸುತ್ತಿನ ಮತ ಎಣಿಕೆ ನಡೆದಿದ್ದು, ಮೊದಲ ಸುತ್ತಿನಿಂದಲೂ ವಿ.ಸೋಮಣ್ಣ ಮುನ್ನಡೆ ಸಾಧಿಸುತ್ತ ಬಂದಿದ್ದಾರೆ.

ತುಮಕೂರು ಲೋಕಸಭೆ: ವಿ.ಸೋಮಣ್ಣ‌ ಮುನ್ನಡೆ
18ನೇ ಸುತ್ತಿನ ಎಣಿಕೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ 4,67,182 ಮತಗಳನ್ನು ಪಡೆದುಕೊಂಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ ಮುದ್ದಹನುಮೇಗೌಡ ಅವರು 3,55,266 ಮತಗಳನ್ನು ಪಡೆದಿದ್ದಾರೆ. ವಿ.ಸೋಮಣ್ಣ ಅವರು 1,11,916 ಮತಗಳ ‌ಮುನ್ನಡೆ ಸಾಧಿಸಿದ್ದಾರೆ.

You May Also Like

More From Author

+ There are no comments

Add yours