ನಿರಂತರ ಮಳೆ; ಮಲೆನಾಡಿನಂತಾದ ತುಮಕೂರು

1 min read

 

Tumkurnews
ತುಮಕೂರು; ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶುಕ್ರವಾರವೂ ಉತ್ತಮ ಮಳೆಯಾಗಿದೆ.
ಬುಧವಾರ ರಾತ್ರಿಯಿಂದ ಆರಂಭವಾದ ಮಳೆ ನಿರಂತರವಾಗಿ ಮುಂದುವರೆದಿದೆ. ಜಿಟಿಜಿಟಿ ಮಳೆಗೆ ತುಮಕೂರು ಮಲೆನಾಡಿನಂತಾಗಿದೆ.
ವಿದ್ಯಾರ್ಥಿಗಳ ಪರದಾಟ; ಮಳೆಯಿಂದಾಗಿ ಶಾಲಾಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಪರದಾಡುವಂತಾಯಿತು. ಕೆಲವು ವಿದ್ಯಾರ್ಥಿಗಳು ಮಳೆಯ ಕಾರಣದಿಂದಾಗಿ ತರಗತಿಗೆ ಗೈರಾದರು.
ಬೀದಿ ವ್ಯಾಪಾರಿಗಳಿಗೆ ನಷ್ಟ; ಮಳೆಯಿಂದಾಗಿ ಬೀದಿ ಬದಿ ವ್ಯಾಪಾರಿಗಳು ವ್ಯಾಪಾರ ಮಾಡಲಾಗದೆ ನಷ್ಟ ಅನುಭವಿಸಿದರು.

About The Author

You May Also Like

More From Author

+ There are no comments

Add yours