ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ; ಗ್ಯಾಸ್ ಸಿಲಿಂಡರ್ ಗೆ ಸಹಾಯಧನ; ಕೇಂದ್ರದಿಂದ ಸಿಹಿ ಸುದ್ದಿ

0 min read

https://chat.whatsapp.com/Haj1IrKLgZpAIglCBfQbtB" alt="" width="397" height="133" />

ನವದೆಹಲಿ; ಬೆಲೆ ಏರಿಕೆಯಿಂದ ಬಸವಳಿದಿದ್ದ ದೇಶದ ಜನತೆಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ.
ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಿಂದ ಕಂಗಲಾಗಿದ್ದ ಜನತೆಗೆ ತುಸು ನೆಮ್ಮದಿ ನೀಡುವ ವಿಚಾರ ಇದಾಗಿದ್ದು, ಪೆಟ್ರೋಲ್ ಬೆಲೆಯಲ್ಲಿ 9.5 ರೂ. ಕಡಿಮೆಯಾಗಿದೆ. ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 8 ರೂ. ಕಡಿಮೆ ಮಾಡಿದೆ. ಡಿಸೇಲ್ ಬೆಲೆಯಲ್ಲಿ 7 ರೂ., ಕಡಿಮೆಯಾಗಿದೆ. ಡಿಸೇಲ್ ಮೇಲಿನ ಅಬಕಾರಿ ಸುಂಕವನ್ನು 6 ರೂ., ಕಡಿಮೆ ಮಾಡಿದೆ. ಇದರ ಜೊತೆಗೆ ಅಡುಗೆ ಸಿಲಿಂಡರ್ ಮೇಲೆ 200 ರೂ., ಕಡಿಮೆಯಾಗಿದೆ. ಪ್ರತಿ ಅಡುಗೆ ಸಿಲಿಂಡರ್ ಮೇಲೆ 200 ರೂ., ಸಹಾಯಧನ ಘೋಷಿಸಿದೆ. ವರ್ಷಕ್ಕೆ 12 ಸಿಲಿಂಡರ್ ಗೆ ಈ ಸಹಾಯಧನ ಸಿಗಲಿದೆ ಎಂದು‌ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ತಿಳಿಸಿದ್ದು, ಬೆಲೆ ಇಳಿಕೆಯು ಇಂದು ಮಧ್ಯರಾತ್ರಿಯಿಂದಲೇ ಜಾರಿಯಾಗುತ್ತದೆ.

About The Author

You May Also Like

More From Author

+ There are no comments

Add yours