Month: July 2020
ಕೊರೋನಾ ನಿಯಂತ್ರಣಕ್ಕೆ ಜನರ ಮುಂದೆ 12 ಬೇಡಿಕೆ ಇರಿಸಿದ ಸಚಿವ ಜೆ.ಸಿ ಮಾಧುಸ್ವಾಮಿ
ತುಮಕೂರು(ಜು.6) tumkurnews.in ಜಿಲ್ಲೆಯಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಅವರು ಸೋಂಕು ನಿಯಂತ್ರಣಕ್ಕೆ ಜನರ ಸಹಕಾರ ಕೋರಿದ್ದಾರೆ. ಜನರು ಸಹಕಾರ ನೀಡದಿದ್ದಲ್ಲಿ[more...]
ಕೊರೋನಾ ನಿಯಂತ್ರಣಕ್ಕೆ ಖಾಸಗಿಯವರ ಸಹಕಾರ ಕೋರಿದ ಸಚಿವ ಮಾಧುಸ್ವಾಮಿ
ತುಮಕೂರು(ಜು.6) tumkurnews.in ಜಿಲ್ಲೆಯಲ್ಲಿ ದಿನೇ ದಿನೆ ಕೋವಿಡ್ 19 ಪ್ರಕರಣಗಳು ಹೆಚ್ಚುತ್ತಿದ್ದು, ಈ ಸೋಂಕು ಸಮುದಾಯದಲ್ಲಿ ಹರಡುತ್ತಿರುವುದು ಆಘಾತವನ್ನು ಉಂಟು ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದರು. ಪತ್ರಕರ್ತರೊಂದಿಗೆ ಸೋಮವಾರ[more...]
20 ಸಾವಿರ ಜನರಿಗೆ ಕೊರೋನಾ ಟೆಸ್ಟ್; ಪರಿಸ್ಥಿತಿ ಬಹಿರಂಗ ಪಡಿಸಿದ ಮಾಧುಸ್ವಾಮಿ
ತುಮಕೂರು(ಜು.6) tumkurnews.in ಜಿಲ್ಲಾಡಳಿತದಿಂದ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದ್ದರೂ ಕೋವಿಡ್-19 ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಆತಂಕ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ[more...]
ಕುಣಿಗಲ್ ಶಾಸಕ ಡಾ.ರಂಗನಾಥ್ ಗೆ ಕೊರೋನಾ ಪಾಸಿಟಿವ್
ತುಮಕೂರು(ಜು.6) tumkurnews.in ಕರ್ನಾಟಕದ ಮತ್ತೋರ್ವ ಶಾಸಕರಿಗೆ ಕೊರೋನಾ ವೈರಸ್ ಪಾಸಿಟಿವ್ ಬಂದಿದೆ. ತುಮಕೂರು ಜಿಲ್ಲೆಯ ಕುಣಿಗಲ್ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಜು.5 ರಂದು ಕೊರೋನಾ[more...]
ಹಾವು ಕಡಿತದಿಂದ ರಾಜ್ಯ ರೈತ ಸಂಘದ ಮುಖಂಡ ಮೃತ್ಯು
ತುಮಕೂರು(ಜು.6) Tumkurnews.in ಜಿಲ್ಲೆಯ ಹಿರಿಯ ರೈತ ಹೋರಾಟಗಾರ ತಿಪಟೂರು ತಾಲೂಕಿನ ಬೆನ್ನನಾಯಕನಹಳ್ಳಿಯ ದೇವರಾಜ್ ಭಾನುವಾರ ಹಾವು ಕಡಿತಕ್ಕೆ ಬಲಿಯಾಗಿದ್ದಾರೆ. ಇವರು ರಾಜ್ಯ ರೈತ ಸಂಘದ ಉಪಾಧ್ಯಕ್ಷರಾಗಿ ಹಲವು ರೈತ ಪರ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಮೃತರ[more...]
ಪೊಲೀಸ್ ಸೇರಿ 31 ಜನರಿಗೆ ಕೊರೋನಾ ಪಾಸಿಟಿವ್
ತುಮಕೂರು(ಜು.5) tumkurnews.in ತುಮಕೂರು ಜಿಲ್ಲೆಯಲ್ಲಿ ಭಾನುವಾರ 31 ಹೊಸ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಸೋಂಕಿತರು 183 ಜನರಿದ್ದು, ಒಟ್ಟು ಈ ವರೆಗಿನ ಸೋಂಕಿತರ ಸಂಖ್ಯೆ 252 ಕ್ಕೆ[more...]
ತುಮಕೂರಿನಲ್ಲಿ ಭಾನುವಾರದ ಲಾಕ್ ಡೌನ್ ಹೇಗಿದೆ?
ತುಮಕೂರು(ಜು.5) tumkurnews.in ಭಾನುವಾರದ ಲಾಕ್ ಡೌನ್ ಮಧ್ಯಾಹ್ನದ ವರೆಗೆ ಜಿಲ್ಲೆಯಲ್ಲಿ ಯಶಸ್ವಿಯಾಗಿದೆ. ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಜನರು ಮನೆಯಲ್ಲಿ ಉಳಿದು ಲಾಕ್ ಡೌನ್ ಆದೇಶವನ್ನು ಪಾಲಿಸಿದ್ದಾರೆ. ತುಮಕೂರು ನಗರದಲ್ಲಿ ರಸ್ತೆಯಲ್ಲಿ ಜನರ ಓಡಾಟ ಇರಲಿಲ್ಲ,[more...]
ಕೊರೋನಾ ಸೋಂಕಿಗೆ ತುಮಕೂರಿನಲ್ಲಿ ಮತ್ತೊಂದು ಬಲಿ
ತುಮಕೂರು(ಜು.4) tumkurnews.in ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮತ್ತೊಂದು ಬಲಿಯಾಗಿದೆ. ತುಮಕೂರು ನಗರದ ಮರಳೂರುದಿಣ್ಣೆ ನಿವಾಸಿ 50 ವರ್ಷದ ಮಹಿಳೆ ಜು.3 ರ ಶುಕ್ರವಾರ ಮೃತ ಪಟ್ಟಿದ್ದಾರೆ. ಮೃತ ಮಹಿಳೆಯು(ಟಿಎಂಕೆ 213) ಜೂ.26 ರಿಂದ 28ರ[more...]
ಜಿಲ್ಲೆಯಲ್ಲಿ 221ಕ್ಕೆ ಏರಿದ ಕೊರೋನಾ ಸಂಖ್ಯೆ, ಹೊಸದಾಗಿ 13 ಜನರಲ್ಲಿ ಪತ್ತೆ
ತುಮಕೂರು(ಜು.4) tumkurnews.in ಜಿಲ್ಲೆಯಲ್ಲಿ ಶನಿವಾರ ಹೊಸದಾಗಿ 13 ಜನರಲ್ಲಿ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ. ಕುಣಿಗಲ್ 2, ಮಧುಗಿರಿ 2, ಪಾವಗಡ 3, ತುಮಕೂರು ತಾಲ್ಲೂಕಿನ 6 ಪ್ರಕರಣಗಳಲ್ಲಿ ಸೋಂಕು ಕಂಡು ಬಂದಿದೆ. ಜಿಲ್ಲೆಯ[more...]
ತುಮಕೂರಿನ ನಾಲ್ಕು ಕೊರೋನಾ ಕೇಸ್ ಗಳ ಫುಲ್ ಡಿಟೈಲ್ಸ್
ತುಮಕೂರು(ಜು.3) tumkurnews.in ತುಮಕೂರು ನಗರದಲ್ಲಿ ಎರಡನೇ ಬಾರಿಗೆ ಒಂದೇ ದಿನ 4 ಕೊರೋನಾ ಪಾಸಿಟಿವ್ ಕಂಡು ಬಂದಿದೆ. ಎಸ್.ಎಸ್ ಪುರಂ ನಿವಾಸಿ ಎನ್ನಲಾದ ತುಮಕೂರು ಜಿಲ್ಲಾಸ್ಪತ್ರೆಯ ಕೋವಿಡ್ ಆಸ್ಪತ್ರೆಯ ನರ್ಸಿಂಗ್ ಸಿಬ್ಬಂದಿ 37 ವರ್ಷದ[more...]