ತುಮಕೂರು(ಜು.4) tumkurnews.in
ಜಿಲ್ಲೆಯಲ್ಲಿ ಶನಿವಾರ ಹೊಸದಾಗಿ 13 ಜನರಲ್ಲಿ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ.
ಕುಣಿಗಲ್ 2, ಮಧುಗಿರಿ 2, ಪಾವಗಡ 3, ತುಮಕೂರು ತಾಲ್ಲೂಕಿನ 6 ಪ್ರಕರಣಗಳಲ್ಲಿ ಸೋಂಕು ಕಂಡು ಬಂದಿದೆ.
ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 221ಕ್ಕೆ ಏರಿದೆ. 153 ಮಂದಿ ಸಕ್ರಿಯ ಸೋಂಕಿತರಿದ್ದಾರೆ.
+ There are no comments
Add yours