ತುಮಕೂರು: ದಸರಾ ಅಂಬಾರಿ ಹೊರುವ ಆನೆ ಇದೇ ನೋಡಿ By Ashok RP September 30, 2025 0 comments 1 min read ತುಮಕೂರು: ದಸರಾ ಅಂಬಾರಿ ಹೊರುವ ಆನೆ ಇದೇ ನೋಡಿ Tumkurnews ತುಮಕೂರು: ದಸರಾ ಅಂಗವಾಗಿ ಅ. 2 ರಂದು ನಡೆಯುವ ಜಂಬೂ ಸವಾರಿ ಹಿನ್ನೆಲೆಯಲ್ಲಿ ಅಂಬಾರಿ ಹೊತ್ತು ಶ್ರೀರಾಮ ಆನೆ ನಗರದಲ್ಲಿ ತಾಲೀಮು ನಡೆಸಿತು. ಶ್ರೀರಾಮನ ಅಕ್ಕಪಕ್ಕದಲ್ಲಿ ತುಮಕೂರಿನ ಲಕ್ಷ್ಮಿ, ನೊಣವಿನಕೆರೆಯ ಲಕ್ಷ್ಮಿ ಆನೆಗಳು ಸಾಗಿದವು. About The Author Ashok RP See author's posts
+ There are no comments
Add yours