ನಿಟ್ಟೂರು ವ್ಯಾಪ್ತಿಯಲ್ಲಿ 7 ದಿನ ವಿದ್ಯುತ್ ವ್ಯತ್ಯಯ

1 min read

https://chat.whatsapp.com/Haj1IrKLgZpAIglCBfQbtB" alt="" width="397" height="133" />

Tumkurnews
ತುಮಕೂರು; ಬೆಸ್ಕಾಂ ನಿಟ್ಟೂರು ವಾಣಿಜ್ಯ ಕಾರ್ಯ ಮತ್ತು ಪಾಲನಾ ಉಪ ವಿಭಾಗ ವ್ಯಾಪ್ತಿಯಲ್ಲಿ ಲಿಂಕ್‍ಲೈನ್ ಕಾಮಗಾರಿ ಕೈಗೊಂಡಿರುವುದರಿಂದ ಜನವರಿ 23, 25, 27, 29, 31 ಹಾಗೂ ಫೆಬ್ರವರಿ 2 ಮತ್ತು 4ರಂದು ಬೆಳಿಗ್ಗೆ 12 ರಿಂದ ಸಂಜೆ 6 ಗಂಟೆಯವರೆಗೆ ಸೋಪನಹಳ್ಳಿ, ಯಲ್ಲಾಪುರ, ಮಾರಶೆಟ್ಟಿಹಳ್ಳಿ, ಹೇಮಾವತಿ, ಕಳ್ಳೇನಹಳ್ಳಿ, ಎಸ್. ಸಂಕಾಪುರ, ಸಾಗರನಹಳ್ಳಿ, ಡಿ.ರಾಂಪುರ, ಬೊಮ್ಮರಸನಹಳ್ಳಿ, ಕುಂದರನಹಳ್ಳಿ, ಹಂಡನಹಳ್ಳಿ, ಎಂ.ಎನ್.ಕೋಟೆ, ಅಂಕಾಪುರ, ಸುಂಕಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

About The Author

You May Also Like

More From Author

+ There are no comments

Add yours