ಜ.8; ತುಮಕೂರಿನ ಹಲವೆಡೆ ವಿದ್ಯುತ್ ವ್ಯತ್ಯಯ

1 min read

https://chat.whatsapp.com/Haj1IrKLgZpAIglCBfQbtB" alt="" width="397" height="133" />

ವಿದ್ಯುತ್ ಕಡಿತ
Tumkurnews
ತುಮಕೂರು; ಬೆವಿಕಂ ವಾಣಿಜ್ಯ, ಕಾರ್ಯ ಮತ್ತು ಪಾಲನಾ ವಿಭಾಗ ವ್ಯಾಪ್ತಿಯಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಂಡಿರುವುದರಿಂದ ಜ.8ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಶಾಂತ್ ಕೂಡ್ಲಿಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೈಗಾರಿಕಾ ಪ್ರದೇಶ ಅಂತರಸನಹಳ್ಳಿ, ಸತ್ಯಮಂಗಲ, ಯಲ್ಲಾಪುರ, ಅರಕೆರೆ, ಸಿರಾಗೇಟ್, ಊರುಕೆರೆ, ಭೋವಿಪಾಳ್ಯ, ರಂಗಾಪುರ, ಜಿಲ್ಲಾ ಕಾರಾಗೃಹ, ಶ್ರೀದೇವಿ ಕಾಲೇಜು, ಹೊಸಹಳ್ಳಿ, ಅಮಲಾಪುರ, ಮೆಳೇಹಳ್ಳಿ, ಕಾಟೇನಹಳ್ಳಿ, ಅಂಚಿಹಳ್ಳಿ, ಮಲ್ಲಸಂದ್ರ, ಹೊಸಪಾಳ್ಯ, ಕುಂಕುಮನಹಳ್ಳಿ, ಕೊತ್ತಿಹಳ್ಳಿ, ಅದಲಾಪುರ, ಗೊಲ್ಲಹಳ್ಳಿ, ಪೆರಮನಹಳ್ಳಿ, ಕೊಟ್ಟನಹಳ್ಳಿ, ದೊಡ್ಡನಾರವಂಗಲ, ಕಾಗ್ಗೆರೆ, ಹಾಲನೂರು, ದಿಣ್ಣೆಪಾಳ್ಯ, ಹಬ್ಬತ್ತನಹಳ್ಳಿ, ತಾಳೆಕೊಪ್ಪ, ತೊಣಸನಹಳ್ಳಿ, ಎಣ್ಣೆಕಟ್ಟೆ, ಇರಕಸಂದ್ರ, ಚೇಳೂರುಟೌನ್, ಜಾಲಗುಣಿ, ಅರಿವೇಸಂದ್ರ, ನಿಂಬೇಕಟ್ಟೆ, ಮಾದೇನಹಳ್ಳಿ, ಇಡಕನಹಳ್ಳಿ, ಸಿ.ಅರಿವೇಸಂದ್ರ, ವಾಟರ್ ಸಪ್ಲೈ ಫೀಡರ್, ನಲ್ಲೂರು ಎನ್.ಜೆ.ವೈ, ಕೊಡಿಯಾಲ ಎನ್.ಜೆ.ವೈ., ಊರ್ಡಿಗೆರೆ, ಸೀತಕಲ್ಲು, ಕಾಳೇನಹಳ್ಳಿ, ಗಿಡಗನಹಳ್ಳಿ, ದೇವರಾಯನದುರ್ಗ, ದುರ್ಗದಹಳ್ಳಿ, ಅನುಪನಹಳ್ಳಿ, ಜನುಪನಹಳ್ಳಿ, ಹಿರೇದೊಡ್ಡವಾಡಿ, ಹಾಲಗೊಂಡನಹಳ್ಳಿ, ಕಾಡುಗುಜ್ಜನಹಳ್ಳಿ, ಇಕ್ಕಲ್ಲು, ಕುರುವಲು, ದೊಡ್ಡತಿಮ್ಮಯ್ಯನಪಾಳ್ಯ, ಹೊದೆಕಲ್ಲು, ಮೈದಾಳ, ಐಯ್ಯನಪಾಳ್ಯ, ಹೊಸಕೆರೆ, ಹಾಗಲವಾಡಿ, ಅಳಿಲುಘಟ್ಟ. ಹೂವಿನಕಟ್ಟೆ, ಮಂಚಲದೊರೆ, ಕಾಳಿಂಗನಹಳ್ಳಿ ಎನ್.ಜೆ.ವೈ, ಸೋಮಲಾಪುರ ಎನ್.ಜೆ.ವೈ, ಭೋಗಸಂದ್ರ ಎನ್.ಜೆ.ವೈ, ಬೆಟ್ಟದಹಳ್ಳಿ, ಹೊಸಹಳ್ಳಿ, ಬಂಡನಹಳ್ಳಿ, ಶಿವಪುರ, ಗಣೇಶಪುರ, ಕಳ್ಳನಹಳ್ಳಿ, ಮತ್ತಿಕೆರೆ, ಕುರೇಹಳ್ಳಿ, ಹಾಗಲವಾಡಿ ಎನ್.ಜೆ.ವೈ, ಗುಡ್ಡೇನಹಳ್ಳಿ, ಹೆಗ್ಗೆರೆ, ಭೀಮಸಂದ್ರ, ವಕ್ಕೋಡಿ, ಭೀಮಸಂದ್ರ ಹಳೆವೂರು, ಬೆತ್ತಲೂರು, ಎಸ್.ಎಸ್.ಎಂ.ಸಿ ಮೆಡಿಕಲ್‍ ಕಾಲೇಜ್, ನಂದಿಹಳ್ಳಿ, ದೊಡ್ಡಸಾರಂಗಿ, ಹೊನ್ನುಡಿಕೆ ಹ್ಯಾಂಡ್ ಪೋಸ್ಟ್, ಎ.ಕೆ. ಕಾವಲ್, ವಡ್ಡರಹಳ್ಳಿ, ಚೋಳೇನಹಳ್ಳಿ, ಗಳಿಗೇನಹಳ್ಳಿ, ಮೈಲಹಟ್ಟಿ, ಮಾರನಹಟ್ಟಿ, ಕುಮಂಜಿಪಾಳ್ಯ, ರಂಗಯ್ಯನಪಾಳ್ಯ, ಲಕ್ಷ್ಮಣಸಂದ್ರ, ಹೊಸಹಳ್ಳಿ, ಕಂಭತ್ತನಹಳ್ಳಿ, ಚಿಕ್ಕಸಾರಂಗಿ, ಹೆತ್ತೇನಹಳ್ಳಿ, ಬೆಳ್ಳಾವಿ, ಮಷಣಾಪುರ, ದೊಡ್ಡವೀರನಹಳ್ಳಿ, ಬುಗುಡನಹಳ್ಳಿ, ಗೌಡೀಹಳ್ಳಿ, ಬಾಣವರ, ತಿಮ್ಮಲಾಪುರ ಅಸ್ತಿಪುರ ಸುಗುಣ ಮತ್ತು ಹೇಮಾವತಿ ನಾಲಾ ವಲಯ, ನಂದಿಹಳ್ಳಿ, ಕಾಟನಹಳ್ಳಿ, ಮರಾಠಿ ಪಾಳ್ಯ, ಚಿಂದಿಗೆರೆ, ಎಂ.ಎಂ.ಎ.ಕಾವಲ್, ಚಿಕ್ಕತೊಟ್ಲುಕೆರೆ, ಆರ್.ಜಿ.ಹಳ್ಳಿ, ದೇವಲಾಪುರ, ಗಂಗನಾಲ, ಹಿರೇಗುಂಡಗಲ್ಲು, ಚಿಕ್ಕಗುಂಡಗಲ್ಲು, ಹೆಚ್.ಟಿ.ಕೆರೆ, ಬೆಳಧರ, ಎಂ.ಗೊಲ್ಲಹಳ್ಳಿ, ಓಬಳಾಪುರ, ಹೊಸಹಳ್ಳಿ, ನರಸೀಪುರ, ಹೊಸಹಳ್ಳಿ ಬಾರೆ, ಅಮಲಾಪುರ, ಲಿಂಗಾಪುರ, ಚಿನಗ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಗ್ರಾಹಕರು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

About The Author

You May Also Like

More From Author

+ There are no comments

Add yours