25 ಕೋಟಿಗೂ ಮೀರಿದ ವೆಚ್ಚದಲ್ಲಿ ನಗರದ ಅಭಿವೃದ್ಧಿ; ನಾಗೇಶ್

1 min read

 

Tumkur News
ತುಮಕೂರು: ಸುಮಾರು 25 ಕೋಟಿಗೂ ಮೀರಿದ ವೆಚ್ಚದಲ್ಲಿ ನಗರದ ಹಲವು ಕಡೆ ಅಭಿವೃದ್ಧಿ ಮಾಡಲಾಗಿದೆ ಎಂದು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ಎಸ್ ನಾಗೇಶ್ ತಿಳಿಸಿದರು.

400ಕ್ಕೂ ಹೆಚ್ಚು ಯೋಗಾಪಟುಗಳಿಂದ ಯೋಗಾಭ್ಯಾಸ

ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ 2019 ರಿಂದ 2022ರ ಅಧಿಕಾರವಧಿಯಲ್ಲಿ ನಡೆದ  ನಗರಾಭಿವೃದ್ಧಿ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕಾರು ಬಸ್ ಡಿಕ್ಕಿ; ಇಬ್ಬರು ಶಾಲಾ ವಿದ್ಯಾರ್ಥಿಗಳ ಸಾವು

ನನ್ನ ಅವಧಿಯಲ್ಲಿ ಕಚೇರಿ ದಾಖಲೆಗಳನ್ನು ಕಂಪೂಟರೈಸ್ ಮಾಡಿದ್ದೇನೆ.‌ ನಗರದ ಮೆಳೆಕೋಟೆ ಸೇರಿದಂತೆ ಹಲವೆಡೆ ಒತ್ತುವರಿಯಾಗಿದ್ದ ಭೂಮಿ ಪ್ರಾಧಿಕಾರದ ವಶಕ್ಕೆ ಪಡೆಯುವಂತೆ ಮಾಡಿದ್ದೇನೆ ಎಂದರು.

ಲಾರಿಗಳ‌ ಅಪಘಾತ: ಒಂದು ಲಾರಿ ಭಸ್ಮ

ರೈತರ ಸಹಭಾಗಿತ್ವದಲ್ಲಿ 25 ಎಕರೆ ಜಮೀನು ಪಡೆದು ಪ್ರಾಧಿಕಾರದಿಂದ ವಸತಿ ಯೋಜನೆ ವರದಿ ತಯಾರಿಕೆಅಡಲಾಗಿದೆ ಎಂದು ಹೇಳಿದರು.

ಪ್ರಾಂಶುಪಾಲರ ಮೇಲೆ ಉಪನ್ಯಾಸಕನಿಂದ ಹಲ್ಲೆ!

ನನ್ನ ಅಧಿಕಾರಾವಧಿ ಯಲ್ಲಿ ಸಹಕಾರ ನೀಡಿದ ಎಲ್ಲಾ ಸ್ವಾಮೀಜಿಗಳಿಗೆ, ಬಿಜೆಪಿ ನಾಯಕರಿಗೆ, ಮುಖಂಡರಿಗೆ, ಎಲ್ಲರಿಗೂ ಧನ್ಯವಾದ. ಇಂದಿಗೆ ಟೂಡಾ ಅಧ್ಯಕ್ಷನಾಗಿ ನನ್ನ ಅವಧಿ ಮುಗಿಸಿದ್ದೇನೆ, ನಾಳೆ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರವಾಗಲಿದೆ ಎಂದು ಹೇಳಿದರು.

About The Author

You May Also Like

More From Author

+ There are no comments

Add yours