ತುಮಕೂರು; ಸಂಜೆ 5 ಗಂಟೆ ಬಳಿಕ ಮಳೆ ಸಾಧ್ಯತೆ

1 min read

https://chat.whatsapp.com/Haj1IrKLgZpAIglCBfQbtB" alt="" width="397" height="133" />

Tumkurnews
ತುಮಕೂರು; ನಗರ ಹಾಗೂ ಸುತ್ತಮುತ್ತಲಿನ ‌ಪ್ರದೇಶಗಳಲ್ಲಿ ಇಂದು ಸಂಜೆ ಮಳೆಯಾಗುವ ಸಾಧ್ಯತೆ ಇದೆ.
ಸಂಜೆ 5ಗಂಟೆ ವೇಳೆಗೆ ಮಳೆ ಮೋಡ ಉಂಟಾಗಲಿದ್ದು, ರಾತ್ರಿ 7 ಗಂಟೆಯವರೆಗೆ ಮಳೆ ಬರುವ ಸಾಧ್ಯತೆ ಇದೆ ಎಂದು ಇಂದಿನ ಹವಾಮಾನ ವರದಿ ಇದೆ. ಕಳೆದ ಐದಾರು ದಿನಗಳಿಂದ ಮಳೆ ದೂರವಾಗಿದ್ದು, ಜನ ಸೆಖೆಯಿಂದಾಗಿ ಬಸವಳಿದಿದ್ದಾರೆ. ಇಂದು ಮಳೆಯಾದಲ್ಲಿ ವಾತಾವರಣ ತುಸು ತಂಪಾಗಲಿದೆ.

ತುಮಕೂರಿನ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ವಿದ್ಯಾರ್ಥಿ ಬಸ್ ಪಾಸ್ ಗೆ ಏನೇನು ದಾಖಲೆಗಳು ಬೇಕು?; ಇಲ್ಲಿದೆ ಮಾಹಿತಿ

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್!; ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ

ಇಂಗ್ಲಿಷ್ ಬರಲ್ಲ ಎಂದು ಆತ್ಮಹತ್ಯೆಗೆ ಯತ್ನಿಸಿದ ತುಮಕೂರಿನ ಬಾಲಕ!

About The Author

You May Also Like

More From Author

+ There are no comments

Add yours