Tag: Tumakurucrimenews
ತುಮಕೂರು: ಹಾವು ಕಡಿದು ರೈತ ಸಾವು
ಹಾವು ಕಡಿದು ರೈತ ಸಾವು Tumkurnews ತುಮಕೂರು: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನಿಗೆ ಹಾವು ಕಚ್ಚಿದ ಪರಿಣಾಮ ಆತ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ರಂಗಯ್ಯನಪಾಳ್ಯದಲ್ಲಿ ನಡೆದಿದೆ. ರಂಗಯ್ಯನಪಾಳ್ಯದ ನಿವಾಸಿ ಚಿಕ್ಕೀರಯ್ಯ (65) ಮೃತ ದುರ್ದೈವಿ.[more...]
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ: ಬುದ್ಧಿಜೀವಿಗಳ ವಿರುದ್ಧ ಶಾಸಕ ಜ್ಯೋತಿಗಣೇಶ್ ವಾಗ್ದಾಳಿ
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ: ಧ್ವನಿ ಎತ್ತದ ಬುದ್ಧಿಜೀವಿಗಳ ವಿರುದ್ಧ ಶಾಸಕ ಜ್ಯೋತಿಗಣೇಶ್ ವಾಗ್ದಾಳಿ Tumkurnews ತುಮಕೂರು: ಬಾಂಗ್ಲಾ ದೇಶದಲ್ಲಿನ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ, ಅವರಿಗೆ ರಕ್ಷಣೆ ನೀಡಬೇಕು ಎಂದು[more...]
ತುಮಕೂರು: ಜನಸಂಖ್ಯೆ ಹೆಚ್ಚಳದಿಂದ ಪ್ರಗತಿಗೆ ಮಾರಕ: ಡಾ. ಡಿ.ಎನ್. ಮಂಜುನಾಥ್
ಜನಸಂಖ್ಯೆ ಹೆಚ್ಚಳದಿಂದ ಪ್ರಗತಿಗೆ ಮಾರಕ: ಡಾ. ಡಿ.ಎನ್. ಮಂಜುನಾಥ್ Tumkurnews ತುಮಕೂರು: ಜನಸಂಖ್ಯೆ ಹೆಚ್ಚಳದಿಂದ ದೇಶದ ಆರ್ಥಿಕ, ಸಾಮಾಜಿಕ ಪ್ರಗತಿಗೆ ಮಾರಕ ಉಂಟಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಡಿ.ಎನ್. ಮಂಜುನಾಥ್[more...]
ಮಧುಗಿರಿ: ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿ: ಓರ್ವ ಮಹಿಳೆ ಸಾವು
ಎರಡು ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಮಹಿಳೆ ಸಾವು: ಇಬ್ಬರ ಸ್ಥಿತಿ ಗಂಭೀರ Tumkurnews ಮಧುಗಿರಿ: ಎರಡು ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು[more...]
ತುಮಕೂರು: ಮಲ್ಲಸಂದ್ರದ ವ್ಯಕ್ತಿ ನಾಪತ್ತೆ
ವ್ಯಕ್ತಿ ನಾಪತ್ತೆ: ದೂರು ದಾಖಲು Tumkurnews ತುಮಕೂರು: ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿ ಮಲ್ಲಸಂದ್ರ ಗ್ರಾಮದ ಸುಮಾರು 50 ವರ್ಷದ ವೆಂಕಟೇಶ್ ಎಂಬ ವ್ಯಕ್ತಿಯು ತನ್ನ ಮನೆಯಿಂದ ಏಪ್ರಿಲ್ 4ರಂದು ಮಧ್ಯಾಹ್ನ 12 ಗಂಟೆ[more...]