Tag: Dathapeeta
ತುಮಕೂರು: ಮಹಿಳೆಯರೂ ಸೇರಿದಂತೆ ನೂರಾರು ದತ್ತಭಕ್ತರಿಂದ ದತ್ತಪೀಠ ಯಾತ್ರೆ
ಮಹಿಳೆಯರೂ ಸೇರಿದಂತೆ ನೂರಾರು ದತ್ತಭಕ್ತರಿಂದ ದತ್ತಪೀಠ ಯಾತ್ರೆ ತುಮಕೂರು: ಚಿಕ್ಕಮಗಳೂರು ಜಿಲ್ಲೆಯ ದತ್ತಪೀಠದಲ್ಲಿ ವಿಶ್ವಹಿಂದೂ ಪರಿಷತ್, ಬಜರಂಗದಳ, ಶ್ರೀರಾಮ ಸೇನೆವತಿಯಿಂದ ಆಯೋಜಿಸಿರುವ ದತ್ತಜಯಂತಿಯಲ್ಲಿ ಪಾಲ್ಗೊಳ್ಳಲು ಗುರುವಾರ ನಗರದಿಂದ ನೂರಾರು ದತ್ತ ಮಾಲಾಧಾರಿ ಭಕ್ತರು ತೆರಳಿದರು.[more...]
