1 min read

ಚಿರತೆ‌ ದಾಳಿ; 10 ಕುರಿಗಳ ಮಾರಣ ಹೋಮ

Tumkur News ತುಮಕೂರು: ಸದ್ದಿಲ್ಲದೆ ಬಂದ ಚಿರತೆ ಕುರಿ ರೊಪ್ಪದಲ್ಲಿ ಹೊಕ್ಕು ನಾಲವತ್ತು ಕುರಿಗಳ ಪೈಕಿ ಹತ್ತು ಕುರಿಗಳನ್ನು ಕೊಂದ ಘಟನೆ ತಾಲೂಕಿನ ಉರ್ಡಿಗೆರೆ ಹೋಬಳಿಯ ಗಿಡಗನಹಳ್ಳಿಯಲ್ಲಿ ನಡೆದಿದೆ. ಅಕ್ಕ – ತಂಗಿಯ ಜಗಳ;[more...]