ತುಮಕೂರು ಮಹಾನಗರ ಪಾಲಿಕೆ: ವಾಟ್ಸಾಪ್’ನಲ್ಲೇ ದೂರು ಸಲ್ಲಿಸಿ

1 min read

 

 

 

 

 

ಬೀದಿ ದೀಪ: ದೂರು ದಾಖಲಿಸಲು ಅವಕಾಶ

Tumkurnews
ತುಮಕೂರು: ಮಹಾನಗರ ಪಾಲಿಕೆಯ ವಾರ್ಡ್’ಗಳಲ್ಲಿನ ಎಲ್.ಇ.ಡಿ. ಬೀದಿದೀಪಗಳ ಆನ್, ಆಫ್, ದುರಸ್ಥಿ ಮತ್ತು ನಿರ್ವಹಣೆ ಸಂಬಂಧಿತ ದೂರುಗಳಿದ್ದಲ್ಲಿ ಮೊ.ಸಂ. 8792581857, 8792591857ಕ್ಕೆ ಕರೆ ಮಾಡಿ ಅಥವಾ ವಾಟ್ಸ್ ಆಪ್ ಮೂಲಕ ದೂರು ದಾಖಲಿಸಲು ನಗರದ ಸಾರ್ವಜನಿಕರಲ್ಲಿ ಪಾಲಿಕೆ ಆಯುಕ್ತರು ಮನವಿ ಮಾಡಿದ್ದಾರೆ.

You May Also Like

More From Author

+ There are no comments

Add yours