ತುಮಕೂರು: ಡಿ.9ರಿಂದ 30ರವರೆಗೆ ನಗರದ ಹಲವೆಡೆ ವಿದ್ಯುತ್ ವ್ಯತ್ಯಯ

1 min read

 

 

 

 

 

ತುಮಕೂರು: ಡಿ.9 ರಿಂದ ವಿದ್ಯುತ್ ವ್ಯತ್ಯಯ

Tumkurnews
ತುಮಕೂರು: ಬೆವಿಕಂ ನಗರ ಉಪವಿಭಾಗ-1ರ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಕೈಗೊಂಡಿರುವುದರಿಂದ ಡಿಸೆಂಬರ್ 9 ರಿಂದ 30ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಚಿಕ್ಕಪೇಟೆ, ಮಂಡಿಪೇಟೆ, ಗಾರ್ಡ್‍ನ್ ರಸ್ತೆ, ದಿಬ್ಬೂರು, ಪಿ.ಆರ್.ನಗರ, ಜಿ.ಸಿ.ಆರ್. ಕಾಲೋನಿ, ಜೆ.ಸಿ.ರಸ್ತೆ, ವಿನಾಯಕ ನಗರ, ಬಿ.ಜಿ.ಪಾಳ್ಯ ವೃತ್ತ, ಹಾರೋನಹಳ್ಳಿ ಅಗ್ರಿ ಫೀಡರ್, ಶ್ರೀರಾಮನಗರ, ಹೊರಪೇಟೆ, ವಿವೇಕಾನಂದರಸ್ತೆ, ಕೆ.ಆರ್. ಬಡಾವಣೆ, ಬಾರ್‍ಲೈನ್, ಎಂ.ಜಿ.ರಸ್ತೆ, ಅಶೋಕರಸ್ತೆ, ಕೋತಿತೋಪು, ಪಾಂಡುರಂಗನಗರ, ಜಾಮೀಯಾ ಮಸೀದಿ, ಅಗ್ರಹಾರ, ಕ್ರಿಶ್ಚಿಯನ್ ಸ್ಟ್ರೀಟ್ ಸುತ್ತಮುತ್ತಲ ಪ್ರದೇಶಗಳಲ್ಲಿ ಮಧ್ಯಂತರ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತುಮಕೂರು: ಡಿ.8ಕ್ಕೆ ಪಾಲಿಕೆ ವ್ಯಾಪ್ತಿಯಲ್ಲಿ ತ್ವರಿತ ಸೇವೆ ಅದಾಲತ್

ತುಮಕೂರು ಮಹಾನಗರ ಪಾಲಿಕೆಯಲ್ಲಿ‌ ಖಾಲಿ‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾ‌ನ

You May Also Like

More From Author

+ There are no comments

Add yours