ತುಮಕೂರು: ಪೊಲೀಸ್ ದೂರುಗಳಿವೆಯೇ? ನೇರವಾಗಿ ಎಸ್.ಪಿ ಕೈಗೆ ಕೊಡಿ! ಇಲ್ಲಿದೆ ಅವಕಾಶ

1 min read

 

 

 

 

 

ಪೊಲೀಸ್ ದೂರುಗಳಿವೆಯೇ? ನೇರವಾಗಿ ಎಸ್.ಪಿಗೆ ಸಲ್ಲಿಸಿ!

Tumkurnews
ತುಮಕೂರು: ಇದೇ‌‌ ಡಿ.07ರಿಂದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅಶೋಕ್.ಕೆ.ವಿ, ಅವರು ಖುದ್ದು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಪೊಲೀಸ್ ಇಲಾಖೆಗೆ ಸಂಬಂಧಪಟ್ಟಂತೆ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.

ಕೇವಲ 8 ವರ್ಷಕ್ಕೆ ಇನ್ಸ್‌ಪೆಕ್ಟರ್ ಹುದ್ದೆಗೇರಿದ ಬಾಲಕ!: ಶಿವಮೊಗ್ಗದ ಹೃದಯವಂತ ಪೊಲೀಸ್
ಈ ಸಮಯದಲ್ಲಿ ಸಂಬಂಧಪಟ್ಟ ವೃತ್ತ ನಿರೀಕ್ಷಕರು ಹಾಗೂ ಡಿವೈ.ಎಸ್.ಪಿಗಳು ಸಭೆಯಲ್ಲಿ ಹಾಜರಿರುತ್ತಾರೆ. ಆದ್ದರಿಂದ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಸಂಬಂಧಪಟ್ಟ ದೂರುಗಳನ್ನು ಖುದ್ದಾಗಿ ಪೊಲೀಸ್ ಅಧೀಕ್ಷಕರಿಗೆ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದಾಗಿರುತ್ತೆ.
ಭೇಟಿ ದಿನಾಂಕ;
ದಿನಾಂಕ:07/12/2023 ರಂದು ತಿರುಮಣಿ, ವೈ.ಎನ್ ಹೊಸಕೋಟೆ, ಅರಸೀಕೆರೆ ಪೊಲೀಸ್ ಠಾಣೆಗಳು.
ದಿನಾಂಕ:08/12/2023 ರಂದು ಪಟ್ಟನಾಯಕನಹಳ್ಳಿ, ತಾವರೆಕೆರೆ, ಕಳ್ಳಂಬೆಳ್ಳ, ಕೋರಾ ಪೊಲೀಸ್ ಠಾಣೆಗಳು.
ದಿನಾಂಕ:12/12/2023 ರಂದು ಕೊಡಿಗೇನಹಳ್ಳಿ, ಮಿಡಿಗೇಶಿ, ಕೋಳಾಲ ಪೊಲೀಸ್ ಠಾಣೆಗಳು.
ದಿನಾಂಕ:13/12/2023 ರಂದು ಬೆಳ್ಳಾವಿ, ಚೇಳೂರು, ಸಿ.ಎಸ್ ಪುರ ಪೊಲೀಸ್ ಠಾಣೆಗಳು.
ದಿನಾಂಕ:14/12/2023 ರಂದು ಹೊನ್ನವಳ್ಳಿ, ಹಂದನಕೆರೆ, ಹುಳಿಯಾರು ಪೊಲೀಸ್ ಠಾಣೆಗಳು.
ದಿನಾಂಕ:15/12/2023 ರಂದು ನೊಣವಿನಕೆರೆ, ದಂಡಿನಶಿವರ, ತುರುವೇಕೆರೆ ಪೊಲೀಸ್ ಠಾಣೆಗಳು.
ದಿನಾಂಕ:15/12/2023 ರಂದು ಹೆಬ್ಬೂರು, ಹುಲಿಯೂರುದುರ್ಗ, ಅಮೃತೂರು ಪೊಲೀಸ್ ಠಾಣೆಗಳು.
ಜಿಲ್ಲಾ ಪೊಲೀಸ್ ಕಛೇರಿ, ತುಮಕೂರು.

ಭೇಟಿಯ ಸಮಯದ ವಿವರ ಇಲ್ಲಿದೆ:

You May Also Like

More From Author

+ There are no comments

Add yours