ಚಿಕ್ಕನಾಯಕನಹಳ್ಳಿ: ಕೋರ್ಟ್’ಗೆ ಹೋದ ಮಹಿಳೆ ನಾಪತ್ತೆ

1 min read

ಕೋರ್ಟ್’ಗೆ ಹೋದ ಮಹಿಳೆ ನಾಪತ್ತೆ

Tumkurnews
ತುಮಕೂರು: ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುಮಾರು 36 ವರ್ಷದ ಮಮತ ಎಂಬ ಮಹಿಳೆಯು ಕಾಣೆಯಾಗಿದ್ದು, ಈಕೆಯ ಮಗ ದರ್ಶನ್ ಅವರು ತನ್ನ ತಾಯಿ ಸುಮಾರು 1 ವರ್ಷದ ಹಿಂದೆ ಕೋರ್ಟ್’ಗೆ ಹೋಗಿ ಬರುವುದಾಗಿ ತಿಳಿಸಿ ಹೋದವಳು ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ ಎಂದು ನವೆಂಬರ್ 8, 2023ರಂದು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈಕೆಯು ಸುಮಾರು 5 ಅಡಿ ಎತ್ತರ, ದುಂಡು ಮುಖ, ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ ಮಾತನಾಡುತ್ತಾಳೆ. ಈಕೆಯ ಬಗ್ಗೆ ಸುಳಿವು ಸಿಕ್ಕಲ್ಲಿ ದೂ.ವಾ.ಸಂ. 08133-267234, 08134-251084, 0816-2278000, ಮೊ.ಸಂ. 9480802971-39ನ್ನು ಸಂಪರ್ಕಿಸಬೇಕೆಂದು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮನವಿ ಮಾಡಿದ್ದಾರೆ.

ತುಮಕೂರು: ಒಂದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಐವರು ನಾಪತ್ತೆ

You May Also Like

More From Author

+ There are no comments

Add yours