web analytics
My page - topic 1, topic 2, topic 3
ಸಂಸದರ ಆದರ್ಶ ಗ್ರಾಮವಾಗಿ ಕುರಂಕೋಟೆ ಆಯ್ಕೆ; ಮಾರ್ಚ್ 2ರ ಸಭೆ ಮುಂದೂಡಿಕೆ

ಸಂಸದರ ಆದರ್ಶ ಗ್ರಾಮವಾಗಿ ಕುರಂಕೋಟೆ ಆಯ್ಕೆ; ಮಾರ್ಚ್ 2ರ ಸಭೆ ಮುಂದೂಡಿಕೆ

Listen to this article


https://www.ispeech.org/text.to.speech

Tumkurnews.in
ಕೊರಟಗೆರೆ; ತಾಲ್ಲೂಕಿನ ಕುರಂಕೋಟೆ ಗ್ರಾಮಪಂಚಾಯತಿಯು ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಆಯ್ಕೆಯಾಗಿದೆ.
ಸದರಿ ಗ್ರಾಮಪಂಚಾಯತಿಗೆ ಸಂಬಂಧಿಸಿದಂತೆ ಮಾರ್ಚ್ 2ರಂದು ಬೆಳಗ್ಗೆ 11 ಗಂಟೆಗೆ ಕುರಂಕೋಟೆ ಗ್ರಾಮ ಪಂಚಾಯತಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರಾಮ ಅಭಿವೃದ್ಧಿ ಯೋಜನಾ ಪ್ರಗತಿ ಪರಿಶೀಲನಾ ಸಭೆಯನ್ನು ಸಂಸದರ ಸೂಚನೆ ಮೇರೆಗೆ ಮುಂದೂಡಲಾಗಿದೆ.
ಮುಂದಿನ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು ಜಿಪಂ ಸಿಇಓ ಗಂಗಾಧರಸ್ವಾಮಿ ತಿಳಿಸಿದ್ದಾರೆ.

ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339 ಇಮೇಲ್: tumkurnews.in@gmail.com ವೆಬ್ ಸೈಟ್ : https://www.tumkurnews.in/

Leave a Reply

Your email address will not be published. Required fields are marked *

error: Content is protected !!