web analytics
My page - topic 1, topic 2, topic 3
ಬೆಂಚೆಗೇಟ್ ಬಳಿ ರಸ್ತೆ ಅಪಘಾತ; ಗುಬ್ಬಿ ಮೂಲದ ವ್ಯಕ್ತಿ ಸಾವು

ಬೆಂಚೆಗೇಟ್ ಬಳಿ ರಸ್ತೆ ಅಪಘಾತ; ಗುಬ್ಬಿ ಮೂಲದ ವ್ಯಕ್ತಿ ಸಾವು

Listen to this article


https://www.ispeech.org
Tumkurnews.in
ಶಿರಾ; ತಾಲ್ಲೂಕಿನ ಬೆಂಚೆಗೇಟ್ ಬಳಿ ಬುಧವಾರ ಸಂಜೆ ಬೈಕ್ ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಗುಬ್ಬಿ ತಾಲ್ಲೂಕಿನ ದೇವರಹಳ್ಳಿ ಗ್ರಾಮದ ಶ್ರೀಕಂಠಯ್ಯ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಕಳ್ಳಂಬೆಳ್ಳ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339 ಇಮೇಲ್: tumkurnews.in@gmail.com ವೆಬ್ ಸೈಟ್ : https://www.tumkurnews.in/

Leave a Reply

Your email address will not be published. Required fields are marked *

error: Content is protected !!