web analytics
My page - topic 1, topic 2, topic 3
ಚೋಳರ ಕಾಲದ ದೇವಾಲಯ ಎಚ್.ಡಿ ದೇವೇಗೌಡರಿಂದ ಮರು ಲೋಕಾರ್ಪಣೆ

ಚೋಳರ ಕಾಲದ ದೇವಾಲಯ ಎಚ್.ಡಿ ದೇವೇಗೌಡರಿಂದ ಮರು ಲೋಕಾರ್ಪಣೆ

Listen to this article


TTS Demo
Tumkurnews.in
ತುಮಕೂರು; ತಾಲ್ಲೂಕು ಹೆಬ್ಬೂರು ಹೋಬಳಿ ಹೊನ್ನೇನಹಳ್ಳಿಯ ಇತಿಹಾಸ ಪ್ರಸಿದ್ಧ ಸರಿಸುಮಾರು 600 ವರ್ಷಗಳ ಹಿಂದೆ ಚೋಳ ರಾಜರು ನಿರ್ಮಾಣ ಮಾಡಿದ್ದಂತಹ ಭೂನೀಳ ಮನೋಹರ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿಯ ಜೀರ್ಣೋದ್ಧಾರಗೊಂಡ ದೇವಸ್ಥಾನವನ್ನು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಬುಧವಾರ ನೆರವೇರಿಸಿದರು.
ದಿವ್ಯ ಸಾನಿಧ್ಯವನ್ನು ಪಟ್ಟನಾಯಕನಹಳ್ಳಿಯ ಶ್ರೀ ನಂಜಾವಧೂತ ಸ್ವಾಮಿಗಳು ವಹಿಸಿದ್ದರು, ಗ್ರಾಮಾಂತರ ಶಾಸಕ ಡಿ.ಸಿ ಗೌರಿಶಂಕರ್ ಅಧ್ಯಕ್ಷತೆ ವಹಿಸಿದ್ದರು, ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್, ಮಹಾನಗರ ಪಾಲಿಕೆ ಸದಸ್ಯರಾದ ನರಸಿಂಹಮೂರ್ತಿ, ಎ.ಶ್ರೀನಿವಾಸ್, ಧರಣೆಂದ್ರಕುಮಾರ್, ಮನು, ಶ್ರೀನಿವಾಸ್ ಮತ್ತಿತರರು ಪಾಲ್ಗೊಂಡಿದ್ದರು.

ಎಚ್.ಡಿ ದೇವೇಗೌಡ, ಕುಮಾರಸ್ವಾಮಿ ನಾಳೆ ತುಮಕೂರಿಗೆ; ಸಿದ್ದತೆ ಪರಿಶೀಲಿಸಿದ ಶಾಸಕ ಗೌರಿಶಂಕರ್

ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339 ಇಮೇಲ್: tumkurnews.in@gmail.com ವೆಬ್ ಸೈಟ್ : https://www.tumkurnews.in/

Leave a Reply

Your email address will not be published. Required fields are marked *

error: Content is protected !!