web analytics
My page - topic 1, topic 2, topic 3
ಕೋರಾ; ಫೆ.11ರಿಂದ 15ರವರೆಗೆ ವಿದ್ಯುತ್ ವ್ಯತ್ಯಯ

ಕೋರಾ; ಫೆ.11ರಿಂದ 15ರವರೆಗೆ ವಿದ್ಯುತ್ ವ್ಯತ್ಯಯ

 334 

Tumkurnews.in
ತುಮಕೂರು; ಬೆಸ್ಕಾಂ ಗ್ರಾಮೀಣ ಉಪವಿಭಾಗ-1ರ ವ್ಯಾಪ್ತಿಯ ಕೋರಾ ಉಪಸ್ಥಾವರದ ಪರಿವರ್ತಕ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಫೆಬ್ರವರಿ 11 ರಿಂದ 15ರವರೆಗೆ ಕಂಚೆನಹಳ್ಳಿ, ಬತ್ಸಂದ್ರ, ಕೆ.ದೊಡ್ಡೇರಿ, ಕೆ.ಗೊಲ್ಲರಹಟ್ಟಿ, ಶಂಭೊನಹಳ್ಳಿಗೇಟ್, ಬಸಪ್ಪನಪಾಳ್ಯ, ಕೆಸ್ತೂರು, ಕೆಸ್ತೂರು ಗೇಟ್, ಕೋಡಿಹಳ್ಳಿ, ಮಾವಕೆರೆ ಗದ್ದೆಬಯಲು, ಕಲ್ಸಟ್‍ಕುಂಟೆ ಗೇಟ್, ರಾಜೀವ್ ಕಾಲೋನಿ, ಶ.ಗೊಲ್ಲರಹಟ್ಟಿ, ಶಂಭೊನಹಳ್ಳಿ, ನಂದಿಹಳ್ಳಿ, ಕೋಡಿತಿಮ್ಮನಹಳ್ಳಿ, ತಿಪ್ಪೆದಾಸರಹಳ್ಳಿ, ಯಲದೊಡ್ಲು, ಯ.ಗೊಲ್ಲರಹಟ್ಟಿ, ಕೊಳಲಕುಂಟೆ, ಕೆಂಪದಾನಹಳ್ಳಿ, ಸೋಮಸಾಗರ ಗೇಟ್, ನೆಲಹಾಳ, ಗೌಡನಹಳ್ಳಿ, ಪಣ್ಣಿಯಪ್ಪನಕಟ್ಟೆ, ಚಿಕ್ಕಸೀಬಿ, ಸೀಬಿ, ಕಂಟ್ರಿಕ್ಲಬ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನಿಯಮಿತ ವಿದ್ಯುತ್ ನಿಲುಗಡೆಯಾಗಲಿದೆ.
ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339 ಇಮೇಲ್: tumkurnews.in@gmail.com ವೆಬ್ ಸೈಟ್ : https://www.tumkurnews.in/

Leave a Reply

Your email address will not be published. Required fields are marked *

error: Content is protected !!