web analytics
My page - topic 1, topic 2, topic 3
ನಿಟ್ಟೂರು ವ್ಯಾಪ್ತಿಯಲ್ಲಿ ಫೆ.8ರಂದು ವಿದ್ಯುತ್ ವ್ಯತ್ಯಯ

ನಿಟ್ಟೂರು ವ್ಯಾಪ್ತಿಯಲ್ಲಿ ಫೆ.8ರಂದು ವಿದ್ಯುತ್ ವ್ಯತ್ಯಯ

 666 

Tumkurnews.in
ತುಮಕೂರು; ಬೆಸ್ಕಾಂ ನಿಟ್ಟೂರು ವ್ಯಾಪ್ತಿ ಕಡಬ ಉಪಸ್ಥಾವರದ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಫೆಬ್ರವರಿ 8ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಕಡಬ, ಕೆ.ರಾಂ.ಪುರ, ಕೊಮ್ಮನಹಳ್ಳಿ, ಬ್ಯಾಲಹಳ್ಳಿ, ಗೊರ್ಜಿಹಳ್ಳಿ, ದಾಸರಕಲ್ಲಹಳ್ಳಿ, ಹೊನ್ನಶೆಟ್ಟಿಹಳ್ಳಿ, ಬೆಲವತ್ತ, ಶಿವನಂಜಪ್ಪ ನಗರ ಹಾಗು ಬೆಣಚಿಗೆರೆ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಗ್ರಾಹಕರು ಸಹಕರಿಸಬೇಕು ಎಂದು ನಿಟ್ಟೂರು ಬೆವಿಕಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ.

ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339 ಇಮೇಲ್: tumkurnews.in@gmail.com ವೆಬ್ ಸೈಟ್ : https://www.tumkurnews.in/

Leave a Reply

Your email address will not be published. Required fields are marked *

error: Content is protected !!