web analytics
My page - topic 1, topic 2, topic 3
ಮತ್ತೆ ಏರಿಕೆಯತ್ತ ಕೊರೋನಾ ಪ್ರಕರಣ; ಇಂದು 28 ಪಾಸಿಟಿವ್; ತುರುವೇಕೆರೆ ಟಾಪ್

ಮತ್ತೆ ಏರಿಕೆಯತ್ತ ಕೊರೋನಾ ಪ್ರಕರಣ; ಇಂದು 28 ಪಾಸಿಟಿವ್; ತುರುವೇಕೆರೆ ಟಾಪ್

 81,293 

Tumkurnews.in
ತುಮಕೂರು; ಜಿಲ್ಲೆಯಲ್ಲಿ
ಶನಿವಾರ ಹೊಸದಾಗಿ 28 ಜನರಿಗೆ ಕೋವಿಡ್ 19 ಸೋಂಕು ತಗಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 23,850ಕ್ಕೆ ಏರಿದೆ.
ತಾಲೂಕುವಾರು ವಿವರ; ತುಮಕೂರು-6, ಗುಬ್ಬಿ-3, ಕುಣಿಗಲ್-2, ಮಧುಗಿರಿ-1, ಪಾವಗಡ-4, ಶಿರಾ-1, ತಿಪಟೂರು-0, ತುರುವೇಕೆರೆ-10, ಕೊರಟಗೆರೆ-0,
ಚಿಕ್ಕನಾಯಕನಹಳ್ಳಿ-1, ಒಟ್ಟು-28.
ಇಂದು 11 ಮಂದಿ ಗುಣಮುಖರಾಗಿದ್ದು, ಈವರೆಗೆ ಜಿಲ್ಲೆಯಲ್ಲಿ 23,191 ಮಂದಿ ಗುಣಮುಖರಾಗಿದ್ದಾರೆ.
ಸದ್ಯ 212 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
3 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಯಾವುದೇ ಸಾವು ಸಂಭವಿಸಿಲ್ಲ, ಈವರೆಗೆ ಜಿಲ್ಲೆಯಲ್ಲಿ 447 ಮಂದಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ನಿನ್ನೆ 6, ಇಂದು ದಿಢೀರನೆ 26 ಹೊಸ ಕೊರೋನಾ ಸೋಂಕಿತರು ಪತ್ತೆ; ಕೊರಟಗೆರೆಯಲ್ಲಿ ಅಧಿಕ!
ಜಿಲ್ಲೆಯಲ್ಲಿ ಒಂದಂಕಿಗೆ ತಲುಪಿದ್ದ ಕೊರೋನಾ ಹೊಸ ಸೋಂಕಿತರ ಪ್ರಕರಣ ದಿಢೀರನೆ ಏರಿಕೆಯಾಗುತ್ತಿದ್ದು,‌ ಕಳೆದ ನಾಲ್ಕೈದು ದಿನಗಳಿಂದ ಹೊಸದಾಗಿ ಸೋಂಕು ಪತ್ತೆಯಾಗುವವರ ಸಂಖ್ಯೆ ಎರಂಡಂಕಿಗೆ ಹೆಚ್ಚಾಗುತ್ತಿದೆ. ನಿನ್ನೆ 26, ಇಂದು 28 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ತುರುವೇಕೆರೆ ತಾಲ್ಲೂಕಿನಲ್ಲಿ ಇದೇ ಮೊದಲ ಬಾರಿಗೆ ಹೆಚ್ಚು ‌ಪ್ರಕರಣಗಳು ಪತ್ತೆಯಾಗಿವೆ.

ಕೊರಟಗೆರೆ; ಕೊಲೆ ಮಾಡಿ ‘ಆಕ್ಸಿಡೆಂಟ್’ ದೃಶ್ಯ ಸೃಷ್ಟಿ! ಸ್ಥಳದಲ್ಲೇ ಸಿಕ್ಕ ಸುಳಿವೇನು ಗೊತ್ತೇ?

ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339 ಇಮೇಲ್: tumkurnews.in@gmail.com ವೆಬ್ ಸೈಟ್ : https://www.tumkurnews.in/

Leave a Reply

Your email address will not be published. Required fields are marked *

error: Content is protected !!