576
Tumkurnews.in
ಶಿರಾ; ನಗರ ಬೆಸ್ಕಾಂ ಉಪವಿಭಾಗದಲ್ಲಿ ಕಾಮಗಾರಿ ಕೈಗೊಳ್ಳಲಾಗಿರುವ ಹಿನ್ನೆಲೆಯಲ್ಲಿ ಜ.29 ಹಾಗೂ 30ರ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಐ.ಬಿ. ವೃತ್ತ, ಬುಕ್ಕಾಪಟ್ಟಣ ವೃತ್ತ, ಎಸ್ಬಿಎಂ ಮುಖ್ಯ ರಸ್ತೆ, ಸರ್ಕಾರಿ ಆಸ್ಪತ್ರೆ, ಖಾಸಗಿ, ಸರ್ಕಾರಿ ಬಸ್ ನಿಲ್ದಾಣ, ರಾಘವೇಂದ್ರ ದೇವಸ್ಥಾನ ರಸ್ತೆ, ನಾಯಕರಹಟ್ಟಿ, ವಿದ್ಯಾನಗರ, ಬಾಲಾಜಿನಗರ, ಸಂತೇಪೇಟೆ, ಮೆಕ್ಕಾರೈಸ್ ಮಿಲ್ ರಸ್ತೆ, ಹೊಸ ಅಂಚೆ ಕಚೇರಿ ರಸ್ತೆ, ಸಂತೇಪೇಟೆ ಕೈಗಾರಿಕಾ ಪ್ರದೇಶ, ಮುಚ್ಚಿಗರಹಟ್ಟಿ, ಪೇಶ್ಮಾ ಮೊಹಲ್ಲಾ, ಮಲ್ಲಿಕಾಪುರದಹಟ್ಟಿ, ಕರೇಕಲ್ಲಹಟ್ಟಿ, ದುರ್ಗಾ ವೃತ್ತ, ವಾಟರ್ ಟ್ಯಾಂಕ್, ಆಸಿಂ ಲೇಔಟ್, ಶ್ರೀನಿವಾಸಪುರ, ಬೀಡಿ ಕಾಲೋನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಚ್.ಈ. ಶಾಂತರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.