web analytics
My page - topic 1, topic 2, topic 3
ಏರಿಕೆ ಕ್ರಮದಲ್ಲಿ ಕೊರೋನಾ; ಇಂದು 37 ಮಂದಿಗೆ ಪಾಸಿಟಿವ್

ಏರಿಕೆ ಕ್ರಮದಲ್ಲಿ ಕೊರೋನಾ; ಇಂದು 37 ಮಂದಿಗೆ ಪಾಸಿಟಿವ್

 710 

Tumkurnews.in
ತುಮಕೂರು; ಜಿಲ್ಲೆಯಲ್ಲಿ ಭಾನುವಾರ ಹೊಸದಾಗಿ 37 ಜನರಿಗೆ ಕೋವಿಡ್ 19 ಸೋಂಕು ತಗಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 23,577ಕ್ಕೆ ಏರಿದೆ.
ತಾಲೂಕುವಾರು ವಿವರ; ತುಮಕೂರು-10, ಗುಬ್ಬಿ-1, ಕುಣಿಗಲ್-0, ಮಧುಗಿರಿ-6, ಪಾವಗಡ-4, ಶಿರಾ-2, ತಿಪಟೂರು-3, ತುರುವೇಕೆರೆ-0, ಚಿಕ್ಕನಾಯಕನಹಳ್ಳಿ-8, ಕೊರಟಗೆರೆ-3, ಒಟ್ಟು-37.
ಇಂದು 14 ಮಂದಿ ಗುಣಮುಖರಾಗಿದ್ದು, ಈವರೆಗೆ ಜಿಲ್ಲೆಯಲ್ಲಿ 22,914 ಮಂದಿ ಗುಣಮುಖರಾಗಿದ್ದಾರೆ. ಸದ್ಯ 217 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 6 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಯಾವುದೇ ಸಾವು ಸಂಭವಿಸಿಲ್ಲ. ಈವರೆಗೆ ಜಿಲ್ಲೆಯಲ್ಲಿ 446 ಮಂದಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339 ಇಮೇಲ್: tumkurnews.in@gmail.com ವೆಬ್ ಸೈಟ್ : https://www.tumkurnews.in/

Leave a Reply

Your email address will not be published. Required fields are marked *

error: Content is protected !!