web analytics
My page - topic 1, topic 2, topic 3
ಕೊರಟಗೆರೆ, ಚಿ.ನಾ ಹಳ್ಳಿ, ಮಧುಗಿರಿ, ಶಿರಾದಿಂದ ಕೊರೋನಾ ದೂರ; ಗುಬ್ಬಿಯಲ್ಲಿ ಓರ್ವ ಸಾವು

ಕೊರಟಗೆರೆ, ಚಿ.ನಾ ಹಳ್ಳಿ, ಮಧುಗಿರಿ, ಶಿರಾದಿಂದ ಕೊರೋನಾ ದೂರ; ಗುಬ್ಬಿಯಲ್ಲಿ ಓರ್ವ ಸಾವು

 57,312 

Tumkurnews.in
ತುಮಕೂರು; ಜಿಲ್ಲೆಯಲ್ಲಿ ಶನಿವಾರ ಹೊಸದಾಗಿ 28 ಜನರಿಗೆ ಕೋವಿಡ್ 19 ಸೋಂಕು ತಗಲಿರುವುದು ಕಂಡು ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 23,284ಕ್ಕೆ ಏರಿದೆ.
ತಾಲೂಕುವಾರು ವಿವರ; ತುಮಕೂರು-5, ಗುಬ್ಬಿ-8, ಕುಣಿಗಲ್-3, ಮಧುಗಿರಿ-0, ಪಾವಗಡ-3, ಶಿರಾ-0, ತಿಪಟೂರು-2, ತುರುವೇಕೆರೆ-7,
ಚಿಕ್ಕನಾಯಕನಹಳ್ಳಿ-0, ಕೊರಟಗೆರೆ-0, ಒಟ್ಟು-28. ಇಂದು 21 ಮಂದಿ ಗುಣಮುಖರಾಗಿದ್ದು, ಈವರೆಗೆ ಜಿಲ್ಲೆಯಲ್ಲಿ 22,561 ಮಂದಿ ಗುಣಮುಖರಾಗಿದ್ದಾರೆ.
ಸದ್ಯ 281 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 13 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಚಿಕಿತ್ಸೆ ಫಲಿಸದೆ ಓರ್ವ ಸೋಂಕಿತ ಸಾವನ್ನಪ್ಪಿದ್ದಾರೆ. ಗುಬ್ಬಿ ತಾಲ್ಲೂಕಿನ ಡಿ. ರಾಂಪುರ ಗ್ರಾಮದ 65 ವರ್ಷದ ಗಂಡು ಮೃತ ದುರ್ದೈವಿ. ಈವರೆಗೆ ಜಿಲ್ಲೆಯಲ್ಲಿ 442 ಮಂದಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ತುಮಕೂರುನ್ಯೂಸ್.ಇನ್ ವಾಟ್ಸ್ ಆಪ್ ನಂಬರ್ :+91 9148215339 ಇಮೇಲ್: [email protected] ವೆಬ್ ಸೈಟ್ : https://www.tumkurnews.in/

Leave a Reply

Your email address will not be published. Required fields are marked *

error: Content is protected !!