ಕುಮಾರಸ್ವಾಮಿಗೆ‌ ಪಕ್ಷ ನಡೆಸುವ ಯೊಗ್ಯತೆ ಇಲ್ಲ: ಎಸ್.ಆರ್. ಶ್ರೀನಿವಾಸ್

1 min read

 

Tumkur News
ತುಮಕೂರು: ಕುಮಾರಸ್ವಾಮಿಗೆ ಪಕ್ಷ ನಡೆಸುವ ಯೋಗ್ಯತೆ ಇಲ್ಲ‌ ಎಂದು ಜೆಡಿಎಸ್ ಅತೃಪ್ತ ಶಾಸಕ ಎಸ್.ಆರ್. ಶ್ರೀನಿವಾಸ್ ಏಕವಚನದಲ್ಲಿ ದಾಳಿ ನಡೆಸಿದ್ದಾರೆ.

ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಆತ್ಮಹತ್ಯೆ

ವಿದ್ಯಾನಗರದಲ್ಲಿರುವ ಎಸ್.ಆರ್. ಶ್ರೀನಿವಾಸ್ ನಿವಾಸಕ್ಕೆ ಜೆಡಿಎಸ್ ಕಾರ್ಯಕರ್ತರು ಮುತ್ತಿಗೆ ಹಾಕಿದ್ದು, ಇದರಿಂದ ಎಸ್.ಆರ್. ಶ್ರೀನಿವಾಸ್ ಗರಂ ಆಗಿದ್ದಾರೆ.

ರೈತರ ಸಮಸ್ಯೆ ಬಗ್ಗೆ ನಾವ್ಯಾರೂ ಮಾತನಾಡುತ್ತಿಲ್ಲ; ಬಿಜೆಪಿ ಸಭೆಯಲ್ಲಿ ಮಾಧುಸ್ವಾಮಿ ಬೇಸರ

ಕುಮಾರಸ್ವಾಮಿ ಮೊದಲು ರಾಜೀನಾಮೆ ಕೊಟ್ಟು ಪಕ್ಷ ವಿಸರ್ಜನೆ ಮಾಡಲಿ. ನನ್ನ ಮನೆ ಮುಂದೆ ಪ್ರತಿಭಟನೆ ಮಾಡಲು ಕಳಿಸಿದ್ದಾನೆ. ಅವರೂ ಬಂದರೆ ಬರಲಿ ನಾನು ನೊಡ್ತೀನಿ ಎಂದು ಕಿಡಿಕಾರಿದ್ದಾರೆ.

ಗುಬ್ಬಿ ಶಾಸಕ ಶ್ರೀನಿವಾಸ್ ಖಾಲಿ ಮತಪತ್ರವನ್ನು ಮತಪೆಟ್ಟಿಗೆ ಹಾಕಿದ್ದಾರೆ; ಎಚ್ಡಿಕೆ ಆರೋಪ

ಎರಡು ಗುಂಪುಗಳ ನಡುವೆ ನೂಕಾಟ: ಎಸ್.ಆರ್. ಶ್ರೀನಿವಾಸ್ ಬೆಂಬಲಿಗರು ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ‌ ವಾಗ್ವಾದ ಶುರುವಾಗಿದ್ದು, ನೂಕಾಟ, ತಳ್ಳಾಟದ ಹಂತ ತಲುಪಿತು.

You May Also Like

More From Author

+ There are no comments

Add yours