ಶೆಟ್ಟಿಹಳ್ಳಿ ಅಂಡರ್ ಪಾಸ್ ಬಂದ್; ರಸ್ತೆಯ ಸಂಪರ್ಕ ಸ್ಥಗಿತ: ಮಾರ್ಗ ಬದಲಾವಣೆ

1 min read

 

ಶೆಟ್ಟಿಹಳ್ಳಿ ಅಂಡರ್ ಪಾಸ್ ಬಂದ್; ರಸ್ತೆಯ ಸಂಪರ್ಕ ಸ್ಥಗಿತ: ಮಾರ್ಗ ಬದಲಾವಣೆ

Tumkurnews
ತುಮಕೂರು: ನಗರದ ಶೆಟ್ಟಿಹಳ್ಳಿ ಕೆಳಸೇತುವೆ ದುರಸ್ಥಿ ಕಾಮಗಾರಿಯನ್ನು ತುರ್ತಾಗಿ ನಿರ್ವಹಿಸಬೇಕಾಗಿರುವುದರಿಂದ ಜೂನ್ 29 ಹಾಗೂ 30ರಂದು ಶೆಟ್ಟಿಹಳ್ಳಿ ಕೆಳಸೇತುವೆಯ ರಸ್ತೆಯ ಸಂಪರ್ಕವನ್ನು ಸ್ಥಗಿತಗೊಳಿಸಲಾಗುವುದು. ಶೆಟ್ಟಿಹಳ್ಳಿ ಮುಖ್ಯರಸ್ತೆ ಮಾರ್ಗವಾಗಿ ಚಲಿಸುವ ಸಾರ್ವಜನಿಕರು ಉಪ್ಪಾರಹಳ್ಳಿ-ಶೆಟ್ಟಿಹಳ್ಳಿ ಬದಲಿ ಮಾರ್ಗದಲ್ಲಿ ಸಂಚರಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮಹಾನಗರಪಾಲಿಕೆ ಸಹಾಯವಾಣಿ ಸಂಖ್ಯೆ: 9449872599ನ್ನು ಸಂಪರ್ಕಿಸಬೇಕೆಂದು ಆಯುಕ್ತ ಬಿ.ವಿ. ಅಶ್ವಿಜಾ ಮನವಿ ಮಾಡಿದ್ದಾರೆ.

About The Author

You May Also Like

More From Author

+ There are no comments

Add yours