ಡಾ.ರಫೀಕ್ ಅಹ್ಮದ್ ಬೆಂಬಲ ಕೋರಿದ ಸೊಗಡು ಶಿವಣ್ಣ
Tumkurnews
ತುಮಕೂರು; ನಗರದ ಜಯನಗರದಲ್ಲಿರುವ ಮಾಜಿ ಶಾಸಕ ಡಾ.ರಫೀಕ್ ಅಹ್ಮದ್ ನಿವಾಸಕ್ಕೆ ಮಾಜಿ ಸಚಿವ ಹಾಗೂ ಪಕ್ಷೇತರ ಅಭ್ಯರ್ಥಿ ಸೊಗಡು ಶಿವಣ್ಣ ಭೇಟಿ ನೀಡಿದರು. ಇದೇ ವೇಳೆ ಚುನಾವಣೆಗೆ ಸಹಕರಿಸುವಂತೆ ಮನವಿ ಮಾಡಿದರು. ಡಾ. ರಫೀಕ್ ಅಹ್ಮದ್ ಅವರ ಪತ್ನಿ ಶ್ರೀಮತಿ ಅಯಿಷಾ ಸುಲ್ತಾನ, ಮುಖಂಡರಾದ ಧನಿಯಾ ಕುಮಾರ್, ನರಸಿಂಹಯ್ಯ ಮತ್ತಿತರರಿದ್ದರು.




+ There are no comments
Add yours