ತುಮಕೂರು; ಏಪ್ರಿಲ್ 7 ರಂದು ಹಲವೆಡೆ ವಿದ್ಯುತ್ ವ್ಯತ್ಯಯ

1 min read

 

ವಿದ್ಯುತ್ ವ್ಯತ್ಯಯ

Tumkurnews
ತುಮಕೂರು; ನಗರ ಉಪವಿಭಾಗ-2ರ ವ್ಯಾಪ್ತಿ ಜಯರಾಮ್ ಜಿ.ಬಿನ್ ಗೋವಿಂದಪ್ಪ, 3ನೇ ಕ್ರಾಸ್, 40 ಅಡಿ ರಸ್ತೆ, ಸಪ್ತಗಿರಿ ಬಡಾವಣೆ, ತುಮಕೂರುರವರ ಬಹುಮಹಡಿ ಕಟ್ಟಡಕ್ಕೆ 11 ಕೆವಿ ವಿದ್ಯುತ್ ಮಾರ್ಗವನ್ನು ಎಳೆಯುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 7 ರಂದು ಬೆಳಿಗ್ಗೆ 12 ರಿಂದ 2 ಗಂಟೆಯವರೆಗೆ ಜಯನಗರ, ಸಪ್ತಗಿರಿ ಬಡಾವಣೆ ಪೂರ್ವ, ಪಶ್ಚಿಮ ಮತ್ತು ದಕ್ಷಿಣ, ಚನ್ನಪ್ಪನಪಾಳ್ಯ ಮತ್ತು ದೇವನೂರು ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸಬೇಕಾಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 0816-2293878ನ್ನು ಸಂಪರ್ಕಿಸಬಹುದಾಗಿದೆ.

About The Author

You May Also Like

More From Author

+ There are no comments

Add yours