1 min read

ನಿಟ್ಟೂರು ವ್ಯಾಪ್ತಿಯಲ್ಲಿ 7 ದಿನ ವಿದ್ಯುತ್ ವ್ಯತ್ಯಯ

Tumkurnews ತುಮಕೂರು; ಬೆಸ್ಕಾಂ ನಿಟ್ಟೂರು ವಾಣಿಜ್ಯ ಕಾರ್ಯ ಮತ್ತು ಪಾಲನಾ ಉಪ ವಿಭಾಗ ವ್ಯಾಪ್ತಿಯಲ್ಲಿ ಲಿಂಕ್‍ಲೈನ್ ಕಾಮಗಾರಿ ಕೈಗೊಂಡಿರುವುದರಿಂದ ಜನವರಿ 23, 25, 27, 29, 31 ಹಾಗೂ ಫೆಬ್ರವರಿ 2 ಮತ್ತು 4ರಂದು[more...]
1 min read

ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ ಜನ್ಮ ದಿನ ಇನ್ನು ಮುಂದೆ ‘ದಾಸೋಹ ದಿನ’; ಮುಖ್ಯಮಂತ್ರಿ

ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ ಜನ್ಮ ದಿನ ಇನ್ನು ಮುಂದೆ ‘ದಾಸೋಹ ದಿನ’; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ Tumkurnews ತುಮಕೂರು: ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಬದುಕುವವನೇ ಸಾಧಕ. ಅಂತೆಯೇ ಶ್ರೀ ಸಿದ್ದಗಂಗಾಮಠದ[more...]
1 min read

ಒಂದೇ ಮನೆಯ ಮೂವರು ಹೆಣ್ಣು ಮಕ್ಕಳು ಆತ್ಮಹತ್ಯೆ

ಮೂವರು ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ನಡೆದಿದೆ‌. Tumkurnews ತುಮಕೂರು; ತಂದೆ, ತಾಯಿ ಹಾಗೂ ಅಜ್ಜಿಯ ಸಾವಿನಿಂದಾಗಿ ಅನಾಥರಾಗಿದ್ದ ಮೂವರು ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ನಡೆದಿದೆ‌. ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ[more...]
1 min read

ಉಚಿತ ವಿದ್ಯುತ್; ಇಂದೇ ಅರ್ಜಿ ಸಲ್ಲಿಸಿ

ಉಚಿತ ವಿದ್ಯುತ್ ಕೊಡುಗೆ: ಅರ್ಜಿ ಸಲ್ಲಿಸಲು ಮನವಿ Tumkurnews ತುಮಕೂರು: ಬೆವಿಕಂ ತುಮಕೂರು ವಿಭಾಗದ ವ್ಯಾಪ್ತಿಗೊಳಪಡುವ ತುಮಕೂರು ಮತ್ತು ಗುಬ್ಬಿ ತಾಲ್ಲೂಕು ವ್ಯಾಪ್ತಿಯ ನಗರ ಉಪವಿಭಾಗ-1 ಮತ್ತು 2, ಕ್ಯಾತ್ಸಂದ್ರ, ಗ್ರಾಮೀಣ ಉಪವಿಭಾಗ-1 ಮತ್ತು[more...]
1 min read

ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ಅಪರಿಚಿತ ಶವ ಪತ್ತೆ

ಕುಣಿಗಲ್ ಪೊಲೀಸ್ ಠಾಣೆ: 3 ಅಪರಿಚಿತ ಶವ ಪತ್ತೆ Tumkurnews ತುಮಕೂರು: ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ 3 ಅಪರಿಚಿತ ಶವಗಳು ಪತ್ತೆಯಾಗಿದ್ದು, ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಪ್ರಕರಣ-1: ಕುಣಿಗಲ್ ದೊಡ್ಡಕೆರೆಯ[more...]
1 min read

ತುಮಕೂರು; ಜ.18 ಮತ್ತು 19ರಂದು ಹಲವೆಡೆ ವಿದ್ಯುತ್ ವ್ಯತ್ಯಯ

Tumkurnews ತುಮಕೂರು; ಬೆವಿಕಂ ನಗರ ಉಪವಿಭಾಗ-1ರ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ಜನವರಿ 18 ಮತ್ತು 19ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಬೆಳಗುಂಬ, ಕುಂದೂರು, ಭಾಗ್ಯನಗರ, ಜ್ಯೋತಿಪುರ, ಲಂಬಾಣಿ[more...]
1 min read

ಎಲ್ಲಾ ತಾಲ್ಲೂಕುಗಳಲ್ಲಿ ಹೆಲಿಪ್ಯಾಡ್ ನಿರ್ಮಾಣ; ಸ್ಥಳ ಹುಡುಕುತ್ತಿದೆ ಜಿಲ್ಲಾಡಳಿತ

Tumkurnews ತುಮಕೂರು; ಜಿಲ್ಲೆಯ ಉಪ ವಿಭಾಗ ಮಟ್ಟದಲ್ಲಿ ಹೆಲಿಪ್ಯಾಡ್ ನಿರ್ಮಾಣಕ್ಕೆ ಜಿಲ್ಲಾಡಳಿತ ಮುಂದಾಗಿದ್ದು, ಸ್ಥಳ ಹುಡುಕಾಟ ಆರಂಭಿಸಿದೆ. ಈ ಕುರಿತು ಅಧಿಕಾರಿಗಳೊಂದಿಗೆ ನಡೆದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಹೆಲಿಪ್ಯಾಡ್ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ಮಾಡುವಂತೆ[more...]
1 min read

ಜಿಲ್ಲೆಯಲ್ಲಿ ಯಾವುದೇ ಸಕ್ರಿಯ ಕೋವಿಡ್ ಪ್ರಕರಣಗಳಿಲ್ಲ; ಜಿಲ್ಲಾಧಿಕಾರಿ

Tumkurnews ತುಮಕೂರು; ನೀರಿನ ಮೂಲಗಳು ಕಲುಷಿತಗೊಳ್ಳದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಕೆಸ್ವಾನ್ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗಿನ ವಿಡಿಯೋ ಕಾನ್ಫರೆನ್ಸ್[more...]
1 min read

ವಕ್ಫ್ ಬೋರ್ಡ್ ಹಾಗೂ ಕುಣಿಗಲ್ ಸೆಂಟ್ರಲ್ ಮಜ್ಲಿಸೆಶೂರ ಕಮಿಟಿಯಲ್ಲಿ ಅವ್ಯವಹಾರ; ಪ್ರತಿಭಟನೆ

Tumkurnews ತುಮಕೂರು; ಕರ್ನಾಟಕ ಸ್ಟೇಟ್ ವಕ್ಫ್ ಬೋರ್ಡ್ ಹಾಗೂ ಕುಣಿಗಲ್ ಸೆಂಟ್ರಲ್ ಮಜ್ಲಿಸೆಶೂರ ಕಮಿಟಿಯಲ್ಲಿ ಅವ್ಯವಹಾರ ನಡೆದಿದ್ದು, ರಾತ್ರೋ ರಾತ್ರಿ ಅಂಗಡಿ ಮಳಿಗೆಗಳನ್ನು ಅಧ್ಯಕ್ಷರು ಅನಧಿಕೃತವಾಗಿ ಮನಬಂದವರಿಗೆ ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಿ ಕುಣಿಗಲ್‍ನ[more...]
1 min read

ತುಮಕೂರು ಆರ್.ಟಿ.ಓ ಕಚೇರಿ ಮೇಲೆ ಲೋಕಾಯುಕ್ತ ದಾಳಿ; ವಿಡಿಯೋ

Tumkur news ತುಮಕೂರು; ನಗರದ ಬಿ.ಎಚ್ ರಸ್ತೆಯಲ್ಲಿರುವ ಆರ್.ಟಿ.ಓ ಕಚೇರಿ ಮೇಲೆ ಶುಕ್ರವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಾಲ್ವರು ಅಧಿಕಾರಿಗಳ ತಂಡದಿಂದ ದಾಳಿ ನಡೆದಿದ್ದು, ಚಾಂದ್ ಪಾಷಾ ಎನ್ನುವ ಮದ್ಯವರ್ತಿಯೋರ್ವನನ್ನು ವಶಕ್ಕೆ ಪಡೆದು[more...]