ತುಮಕೂರು; ನ.30ರಂದು ದ್ವಿಚಕ್ರ ವಾಹನಗಳ ಹರಾಜು

1 min read

 

ದ್ವಿಚಕ್ರ ವಾಹನಗಳ ಹರಾಜು
Tumkurnews
ತುಮಕೂರು; ನಗರದ ಜಯನಗರ ಪೊಲೀಸ್ ಠಾಣೆ ಸರಹದ್ದಿನಲ್ಲಿ ದೊರೆತ ವಾರಸುದಾರರು ಇಲ್ಲದ ದ್ವಿಚಕ್ರ ವಾಹನಗಳನ್ನು ನವೆಂಬರ್ 30ರಂದು ಬೆಳಿಗ್ಗೆ 10 ಗಂಟೆಗೆ ಜಯನಗರ ಪೊಲೀಸ್ ಠಾಣಾ ಆವರಣದಲ್ಲಿ ಹರಾಜು ಮಾಡಲಾಗುತ್ತಿದೆ.
ಆಸಕ್ತಿವುಳ್ಳವರು ಹಾಗೂ ವಾಹನದ ಮಾಲೀಕರು ಇದ್ದಲ್ಲಿ ಹರಾಜಿನಲ್ಲಿ ಭಾಗವಹಿಸಬಹುದಾಗಿದೆ ಎಂದು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮನವಿ ಮಾಡಿದ್ದಾರೆ.

(ಫೋಟೋ; ಸಾಂದರ್ಭಿಕ ಚಿತ್ರ)

You May Also Like

More From Author

+ There are no comments

Add yours