ಕಾರ್ಮಿಕರ ದುರ್ಮರಣ; ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

1 min read

 

Tumkurnews
ನವದೆಹಲಿ; ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಬಾಲೇನಹಳ್ಳಿ ಬಳಿ ಗುರುವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತಲಾ ಎರಡು ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.‌ ಮೃತರ ಕುಟುಂಬಗಳಿಗೆ 2 ಲಕ್ಷ ರೂ., ಹಾಗೂ ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.

ಭೀಕರ ರಸ್ತೆ ಅಫಘಾತ; 9 ಮಂದಿ ದುರ್ಮರಣ

ಪತಿ, ಪತ್ನಿ ಮಗು ಸೇರಿ ಮೂವರು ಸಾವು; ಶಿರಾ ಅಪಘಾತದಲ್ಲಿ ವಿಧಿಯ ಕ್ರೂರತೆ

About The Author

You May Also Like

More From Author

+ There are no comments

Add yours