ಅಪರಿಚಿತ ವ್ಯಕ್ತಿಯ ಶವ ಪತ್ತೆ

1 min read

https://chat.whatsapp.com/Haj1IrKLgZpAIglCBfQbtB" alt="" width="397" height="133" />

Tumkur News
ಗುಬ್ಬಿ: ಪಟ್ಟಣದ APMC ಯಾರ್ಡ್ ನ ಮೈದಾನದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ.

ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು

ಸುಮಾರು 55 ವರ್ಷದ ಈತ ಕೋಲು ಮುಖ, ಕಪ್ಪನೆ ಮೈ ಬಣ್ಣ ಹೊಂದ್ದು, ಮೈಮೇಲೆ ನೀಲಿ ಬಣ್ಣದ ಚೌಕಳಿ, ನೀಲಿ ಬಣ್ಣದ ತುಂಬು ತೋಳಿನ ಶರ್ಟ್ ಬಿಳಿ ಬನಿಯನ್ ಹಾಗೂ ಲುಂಗಿ ಧರಿಸಿದ್ದಾರೆ. ಈ ವ್ಯಕ್ತಿಯ ವಾರಸುದಾರರು ಇದ್ದಲ್ಲಿ, 9480802959 ಗೆ ಸಂಪರ್ಕಿಸಿ.

About The Author

You May Also Like

More From Author

+ There are no comments

Add yours