KGF2 ದಾಖಲೆ ಹಿಂದಿಕ್ಕಲಿದೆಯೇ ಕಮಲ್ ಹಾಸನ್ ನಟನೆಯ ವಿಕ್ರಮ್ ಚಿತ್ರ!?

0 min read

 

ದಕ್ಷಿಣ ಭಾರತದ ಪ್ಯಾನ್ ಇಂಡಿಯಾ ಸಿನೆಮಾಗಳ ಸಾಲಿನಲ್ಲಿ ಸೇರಿದ ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನೆಮಾ ಮಲೆಷಿಯಾದಲ್ಲಿ ಅತಿಹೆಚ್ಚು ಕಲೆಕ್ಷನ್ ಪಡೆದ ಮೊದಲ ಸಿನೆಮಾ ಎಂಬ ಕಿರೀಟ ಹೊರಲಿದೆ.

ರವಿಚಂದ್ರನ್ ಮಗ ನಟನೆಯ ಚಿತ್ರದ ರಿಲೀಸ್ ಡೇಟ್ ಫಿಕ್ಸ್!

ಪ್ಯಾನ್‌ ಇಂಡಿಯಾದ ಕನಸ್ಸು ಹೊತ್ತ ದಕ್ಷಿಣ ಭಾರತದ ಚಿತ್ರಗಳು ಹೆಚ್ಚು ಸದ್ದು ಮಾಡುತ್ತಿವೆ. ಕಮಲ್‌ ಹಾಸನ್‌ ನಟನೆಯ “ವಿಕ್ರಮ್‌’ ಸಿನಿಮಾವೂ ಈಗ ಹಿಟ್ ಲಿಸ್ಟ್ ನಲ್ಲಿ ಸೇರಿದೆ.

ಗಂಡ್ಸಾದ್ರೆ ನನ್ನ ವಿರುದ್ಧ ಸ್ಪರ್ಧೆ ಮಾಡಲಿ; ಎಚ್ಡಿಕೆಗೆ ಸವಾಲೆಸೆದ ಎಸ್.ಆರ್. ಶ್ರೀನಿವಾಸ್

ಈವರೆಗೆ ಮಲೇಷಿಯಾದಲ್ಲಿ ಅತಿ ಹೆಚ್ಚು ಕಲೆಕ್ಷನ್‌ ಕಂಡ ತಮಿಳು ಸಿನಿಮಾಗಳ ಪಟ್ಟಿಯಲ್ಲಿ ಕೆಜಿಎಫ್2 ಮೊದಲ ಸ್ಥಾನದಲ್ಲಿದೆ. ಇತ್ತಿಚೆಗೆ ಸಿನಿಮಾ ವಿಮರ್ಶಕ ರಮೇಶ್‌ ಬಾಲಾ ತಿಳಿಸಿರುವ ಪ್ರಕಾರ ವಿಕ್ರಮ್‌ ಕೂಡ ಮಲೇಷಿಯಾದಲ್ಲಿ ಉತ್ತಮ ಗಳಿಕೆ ಪಡೆಯುತ್ತಿದ್ದು, ಇನ್ನು ಕೆಲ ದಿನಗಳಲ್ಲಿ ಕೆಜಿಎಫ್2 ಚಿತ್ರವನ್ನು ಹಿಂದಿಕ್ಕಬಹುದು ಎಂದು ಅವರು ಹೇಳಿದ್ದಾರೆ. ವಿಕ್ರಮ್‌ ಈಗಾಗಲೇ ದೇಶಾದ್ಯಂತ 300 ಕೋಟಿ ರೂ.ಗೂ ಹೆಚ್ಚು ಗಳಿಕೆ ಮಾಡಿದೆ.

You May Also Like

More From Author

+ There are no comments

Add yours